ನಿನ್ನ ಪಾದಕ್ಕೆ ಬರುವೆ ನಿನ್ನನ್ನು ಸ್ತುತಿಪೇ [#141]

-=-=-=-=-=-=-=-=-=-=-=-
ನಿನ್ನ ಪಾದಕ್ಕೆ ಬರುವೆ ನಿನ್ನನ್ನು ಸ್ತುತಿಪೇ 
ನೀನಿಲ್ಲದೆ ಇನ್ಯಾರಿರುವರು 
ಯೇಸುವೇ ನಿನ್ನ ಪ್ರೀತಿ ನಮ್ಮೆಲ್ ಇರುವುದು 

1. ಪರಿಶುದ್ಧನೇ ಪರಿಶುದ್ಧನೇ 
ಯೇಸುವೇ ನಿನ್ನನ್ ಹುಡುಕುವೆನು-೨ 
ಹುಡುಕಿದೆ ನಾ ಕಂಡುಕೊಂಡೇ - ೨ 
ನಿನ್ನ ಪರಿಶುದ್ಧ ನಾಮವನ್ನು 

2. ಹೊಸ ಶಕ್ತಿಯೊಳ್ ಹೊಸ ಬಲದೊಳ್ 
ನಿಮ್ಮಯ ಕೃಪೆಯು ನಮಗೆ ಇಂದು - ೨ 
ತುಂಬಿಸು ನೀ ನಡೆಸು ನಮ್ಮ - ೨ 
ನೂತನವಾಗಿ ನಮ್ಮನ್ನೆಲ್ಲಾ 
-=-=-=-=-=-=-=-=-=-=-=-
Ninna pādakke baruve, Ninnannu stutipē 
Nīnillade in'yāriruvaru yēsuvē 
Ninna prīti nam'mel iruvudu 

1. Pariśud'dhanē pariśud'dhanē 
Yēsuvē ninnan huḍukuvenu-2 
Huḍukide nā kaṇḍukoṇḍē - 2 
Ninna pariśud'dha nāmavannu 

2. Hosa śaktiyoḷ hosa baladoḷ 
Nim'maya kr̥peyu namage indu - 2 
Tumbisu nī naḍesu nam'ma - 2 
Nūtanavāgi nam'mannellā

-=-=-=-=-=-=-=-=-=-=-=-

See Song #?

See Song #?

DISCLAIMER: We hereby declare that we do not own the rights to this music/song. All rights belong to the owner. No Copyright Infringement Intended. Users must follow the “fair use”, i.e., non-commercial and personal use only.