Adoration: sunthara iratchakanae—engalsontha suthantharanae.entha naeramumae unthanai vaenntiyaeinthath thuthi nantiyae.1. Raajaathi raajaa neerae—engalsaaronin rojaa neerae,vaarae nentavarae valla thaevan neerae,paarae yemmaiyum neerae.2. Vali sathyam jeevanae—emmaivilippaayk kaappavanae,ullangaiyi lemmaip pallamaayp pathiththonaevalla nalla maeyppanae.3. Allaelooyaa paadavae—makaavalla aaviyaith tharavae,ellaaraiyum theerkka innilam varavaenillaa thiruppavarae.Worship: Enthan kanmalaiyaanavaraeennai kaakkum theyvam neeraevallamai maatchimai nirainthavaraemakimaikku paaththiraraeaaraathanai umakkae(4)1. unthan sirakukalin nilalilentrentrum makilach seytheerthooyavarae en thunnaiyaalaraethuthikkup paaththirarae — aaraathanai2. enthan… Continue reading 9 June Tamil Worship
Month: June 2024
9 June Kannada Worship
Adoration: [Sangeerthanegalu] E: 2/4ಸುಂದರ ರಕ್ಷಕನೇ – ನಿನ್ನ ವಂದಿತ ನಾಮವನೇ ಕುಂದದೆ ಕೀರ್ತಿಸಿ ಎಂದಿಗೂ ಹಾಡುತ ಬಂದು ಭಜಿಪೆವೈಯ್ಯಾ 1 ನರರೊಳೆಲೈಪತಿಯೇ ನೀ ಪರಿಮಳ ವಾಸನೆಯೇ ಧರಣಿಯ ಭಕ್ತರ ಸ್ಮರಣೆಗೆ ಯೋಗ್ಯನು ನಿರುತವು ಸದ್ಗುರುವೇ 2 ಸಾಯದ ನರವರನೇ ನೀ ಗಾಯವ ಮಾಣಿಪನೇ ಮಾಯದ ಜಗದಲಿ ನೀನೆಮಗಾಶ್ರಾಯ ಕಾಯೋ ವಿಮೋಚಕನೇ 3 ಪರಮದಯಾಕರನೇ ನೀ ಧರಣಿಯ ಭಾಸ್ಕರನೇ ನರರಿಗೆ ಮಾರ್ಗವು ವರಗಳ ಮೂಲವು ಕರುಣೆಯ ಸಾಗರನೇ Worship [ MCS ] G: 2/4ನನ್ನ ಆಶ್ರಯ ಬಂಡೆ ನೀನೆ ನನ್ನ ರಕ್ಷಣೆಯ ದೇವಾ ನೀನೆ ಶಕ್ತಿಯು ಪ್ರಭುತ್ವವು ತುಂಬಿದವನೇ ಮಹಿಮೆಗೆ… Continue reading 9 June Kannada Worship
2 June Tamil Worship
Adorationmakimai matsimai niRainthavarEmakizhvutan thozhuthituvOmparisuththa thEvanam iyEsuvaipaNinthE thozhukivOm1. unnatha thEvan nIrEnyanam niRainthavarEmuzhangkal yavumEparil mutangkituthEuyarnthavarE siRanthavarEenRum thozhuthituvOm …makimai matsimai2. oruvarum sEra oLiyilvasam seypavarEoLiyinaith thanthumEithayaththil vasam seyyumoLi niRaivE aruL niRaivEenRum thozhuthituvOm …makimai matsimai3. parisuththa thEvan nIrEpatham paNinthinIrEkazhuviyE niRuththinIrEsaththiya thEvan nIrEGanamakimai seluththiyE Naam entRum thozhuthituvOm …makimai matsimainiththiya thEvan nIrEnIthi niRainthavarEataikkalamanavarEanpu niRainthavarEnallavarE vallavarEenRum thozhuthituvOm …makimai matsimaiWorship:Unnatha Devaneen Yesu raajanaeummodu innainthida en… Continue reading 2 June Tamil Worship
2 June Kannada Worship
Adoration: ಮಹಿಮೆ ಪ್ರಭುತ್ವ ತುಂಬಿದವನೇಹರುಷದಿ ಸ್ತುತಿಸುವೆನು ಪರಿಶುದ್ಧನಾದ ಯೇಸುವನ್ನು ಎಂದೆಂದೂ ಸ್ತುತಿಸುವೆ1. ಉನ್ನತ ದೇವರು ನೀನೆ ಜ್ಞಾನ ತುಂಬಿದವನೇ ಎಲ್ಲಾ ಮೊಣಕಾಲು ನಿನಗೆ ಬಗ್ಗುವುದು ಉನ್ನತನೆ ಅತಿಉನ್ನತನೆಎಂದೆಂದೂ ಸ್ತುತಿಸುವೆ2. ಪರಿಶುದ್ಧ ದೇವರು ನೀನೆ ನರನಾಗಿ ಜನಿಸಿದೆಯೇ ಪರಿಶುದ್ಧ ರಕ್ತವ ಸುರಿಸಿನಮಗಾಗಿ ಬಲಿಯಾದೆಯೇಗಣ ಮಹಿಮೆ ನಾವು ಸಲ್ಲಿಸುವೆವುಎಂದೆಂದೂ ಸ್ತುತಿಸುವೆWorship: ಉನ್ನತ ದೇವನೇ ನನ್ನೇಸು ರಾಜನೇನಿನ್ನಯ ಪ್ರೀತಿಯ ನನ್ ಹೃದಯ ಬಯಸಿದೆ1. ರೂಪಾಂತ್ರಗೊಳಿಸಯ್ಯ ಮಹಿಮೆಯ ಕರ್ತನೆನಿನ್ ಮುಖ ಭಾವದಿ ಮಾರ್ಪಡಿಸು ನನ್ನನ್ನುಹಗಲೆಲ್ಲ ಇರುಳೆಲ್ಲ -ಹೃದಯ ನಿನಗಾಗಿ ಮಿಡಿಯುತ್ತಿದೆನೆನಪೆಲ್ಲ ಮಾತೆಲ್ಲ ಪ್ರೀಯನೆ ನಿನ್ನನ್ನೇ ನುಡಿಯುತ್ತಿದೆ || ಹಗಲೆಲ್ಲ||2.ಹರುಷದ ಹೊನಲಲಿ ಎಂದೆಂದೂ ಮುಳುಗುವೆಸ್ತುತಿಸಿ ನಲಿಯುವೆ ಪರಿಶುದ್ಧನಾಗುವೆ ||… Continue reading 2 June Kannada Worship
