Adoration: sunthara iratchakanae—engalsontha suthantharanae.entha naeramumae unthanai vaenntiyaeinthath thuthi nantiyae.1. Raajaathi raajaa neerae—engalsaaronin rojaa neerae,vaarae nentavarae valla thaevan neerae,paarae yemmaiyum neerae.2. Vali sathyam jeevanae—emmaivilippaayk kaappavanae,ullangaiyi lemmaip pallamaayp pathiththonaevalla nalla maeyppanae.3. Allaelooyaa paadavae—makaavalla aaviyaith tharavae,ellaaraiyum theerkka innilam varavaenillaa thiruppavarae.Worship: Enthan kanmalaiyaanavaraeennai kaakkum theyvam neeraevallamai maatchimai nirainthavaraemakimaikku paaththiraraeaaraathanai umakkae(4)1. unthan sirakukalin nilalilentrentrum makilach seytheerthooyavarae en thunnaiyaalaraethuthikkup paaththirarae — aaraathanai2. enthan… Continue reading 9 June Tamil Worship
Category: Uncategorized
9 June Kannada Worship
Adoration: [Sangeerthanegalu] E: 2/4ಸುಂದರ ರಕ್ಷಕನೇ – ನಿನ್ನ ವಂದಿತ ನಾಮವನೇ ಕುಂದದೆ ಕೀರ್ತಿಸಿ ಎಂದಿಗೂ ಹಾಡುತ ಬಂದು ಭಜಿಪೆವೈಯ್ಯಾ 1 ನರರೊಳೆಲೈಪತಿಯೇ ನೀ ಪರಿಮಳ ವಾಸನೆಯೇ ಧರಣಿಯ ಭಕ್ತರ ಸ್ಮರಣೆಗೆ ಯೋಗ್ಯನು ನಿರುತವು ಸದ್ಗುರುವೇ 2 ಸಾಯದ ನರವರನೇ ನೀ ಗಾಯವ ಮಾಣಿಪನೇ ಮಾಯದ ಜಗದಲಿ ನೀನೆಮಗಾಶ್ರಾಯ ಕಾಯೋ ವಿಮೋಚಕನೇ 3 ಪರಮದಯಾಕರನೇ ನೀ ಧರಣಿಯ ಭಾಸ್ಕರನೇ ನರರಿಗೆ ಮಾರ್ಗವು ವರಗಳ ಮೂಲವು ಕರುಣೆಯ ಸಾಗರನೇ Worship [ MCS ] G: 2/4ನನ್ನ ಆಶ್ರಯ ಬಂಡೆ ನೀನೆ ನನ್ನ ರಕ್ಷಣೆಯ ದೇವಾ ನೀನೆ ಶಕ್ತಿಯು ಪ್ರಭುತ್ವವು ತುಂಬಿದವನೇ ಮಹಿಮೆಗೆ… Continue reading 9 June Kannada Worship
2 June Tamil Worship
Adorationmakimai matsimai niRainthavarEmakizhvutan thozhuthituvOmparisuththa thEvanam iyEsuvaipaNinthE thozhukivOm1. unnatha thEvan nIrEnyanam niRainthavarEmuzhangkal yavumEparil mutangkituthEuyarnthavarE siRanthavarEenRum thozhuthituvOm …makimai matsimai2. oruvarum sEra oLiyilvasam seypavarEoLiyinaith thanthumEithayaththil vasam seyyumoLi niRaivE aruL niRaivEenRum thozhuthituvOm …makimai matsimai3. parisuththa thEvan nIrEpatham paNinthinIrEkazhuviyE niRuththinIrEsaththiya thEvan nIrEGanamakimai seluththiyE Naam entRum thozhuthituvOm …makimai matsimainiththiya thEvan nIrEnIthi niRainthavarEataikkalamanavarEanpu niRainthavarEnallavarE vallavarEenRum thozhuthituvOm …makimai matsimaiWorship:Unnatha Devaneen Yesu raajanaeummodu innainthida en… Continue reading 2 June Tamil Worship
2 June Kannada Worship
Adoration: ಮಹಿಮೆ ಪ್ರಭುತ್ವ ತುಂಬಿದವನೇಹರುಷದಿ ಸ್ತುತಿಸುವೆನು ಪರಿಶುದ್ಧನಾದ ಯೇಸುವನ್ನು ಎಂದೆಂದೂ ಸ್ತುತಿಸುವೆ1. ಉನ್ನತ ದೇವರು ನೀನೆ ಜ್ಞಾನ ತುಂಬಿದವನೇ ಎಲ್ಲಾ ಮೊಣಕಾಲು ನಿನಗೆ ಬಗ್ಗುವುದು ಉನ್ನತನೆ ಅತಿಉನ್ನತನೆಎಂದೆಂದೂ ಸ್ತುತಿಸುವೆ2. ಪರಿಶುದ್ಧ ದೇವರು ನೀನೆ ನರನಾಗಿ ಜನಿಸಿದೆಯೇ ಪರಿಶುದ್ಧ ರಕ್ತವ ಸುರಿಸಿನಮಗಾಗಿ ಬಲಿಯಾದೆಯೇಗಣ ಮಹಿಮೆ ನಾವು ಸಲ್ಲಿಸುವೆವುಎಂದೆಂದೂ ಸ್ತುತಿಸುವೆWorship: ಉನ್ನತ ದೇವನೇ ನನ್ನೇಸು ರಾಜನೇನಿನ್ನಯ ಪ್ರೀತಿಯ ನನ್ ಹೃದಯ ಬಯಸಿದೆ1. ರೂಪಾಂತ್ರಗೊಳಿಸಯ್ಯ ಮಹಿಮೆಯ ಕರ್ತನೆನಿನ್ ಮುಖ ಭಾವದಿ ಮಾರ್ಪಡಿಸು ನನ್ನನ್ನುಹಗಲೆಲ್ಲ ಇರುಳೆಲ್ಲ -ಹೃದಯ ನಿನಗಾಗಿ ಮಿಡಿಯುತ್ತಿದೆನೆನಪೆಲ್ಲ ಮಾತೆಲ್ಲ ಪ್ರೀಯನೆ ನಿನ್ನನ್ನೇ ನುಡಿಯುತ್ತಿದೆ || ಹಗಲೆಲ್ಲ||2.ಹರುಷದ ಹೊನಲಲಿ ಎಂದೆಂದೂ ಮುಳುಗುವೆಸ್ತುತಿಸಿ ನಲಿಯುವೆ ಪರಿಶುದ್ಧನಾಗುವೆ ||… Continue reading 2 June Kannada Worship
24 March Tamil Worship
Adoration: Yesu raajaa munnae selkiraar osannaa geetham paaduvom vaekam sentiduvom osannaa jeyamae osannaa jeyam namakkae allaelooyaa thuthi makimai entum allaelooyaa thuthi makimai Yesu raajaa engal raajaa ententum pottiduvom thunpangal soolnthu vanthaalum thollai kashdangal thaeti vanthaalum payamumillai kalakkamillai karththar nammudanae yorthaanin vellam vanthaalum eriko kottai ethir nintalum payamillai kalakkamillai meetpar nammudanae இயேசு ராஜா முன்னே செல்கிறார் ஓசன்னா… Continue reading 24 March Tamil Worship
24 March Kannada Worship
Adoration: ಹೊಸಣ್ಣ ಹೊಸಣ್ಣ, ಹೊಸಣ್ಣ ದಾವೀದ ಕುಮಾರಗೆ ಹೊಸಣ್ಣ ಹೊಸಣ್ಣ ಹೊಸಣ್ಣ ಹೊಸಣ್ಣ ಪರಿಶುದ್ಧ ದೇವಗೆ ಹೊಸಣ್ಣ ಇಸ್ರಾಯೇಲ್ ರಾಜಗೆ ಹೊಸಣ್ಣ ಲೋಕರಕ್ಷಗೆ ಹೊಸಣ್ಣ ಆತ್ಮಸ್ವರೂಪಾಗೆ ಹೊಸಣ್ಣ ಸತ್ಯನಾದ ಗುರುವಿಗೆ ಹೊಸಣ್ಣ ।।ಹೊಸಣ್ಣ ಹೊಸಣ್ಣ, ಹೊಸಣ್ಣ ರಕ್ಷಕ ಯೇಸುವಿಗೆ ಹೊಸಣ್ಣ – ೨ ।। 1. ಪಾವನ ಕ್ರಿಸ್ತಾಗೆ ಹೊಸಣ್ಣ ಮಹುಮತ ದೇವಗೆ ಹೊಸಣ್ಣ ಬಾನಿನ ಒಡಯಗೆ ಹೊಸಣ್ಣ ಬುವಿನರಪಳಾಗೆ ಹೊಸಣ್ಣ ।।ಹೊಸಣ್ಣ ಹೊಸಣ್ಣ, ಹೊಸಣ್ಣ ರಾಜಾಧಿರಾಜಗೆ ಹೊಸಣ್ಣ ।। – ೨ 2. ಪ್ರೀತಿಯ ಪಾತ್ರಗೆ… Continue reading 24 March Kannada Worship
17 March Tamil Worship
Adoration: enRum aanantham en iyEsu tharukiRar thuthippEn thuthippEn thuthiththuk koNtEyiruppEn allElUya aananthamE allElUya aananthamE 1. unnathar maRaivil vallavar nizhalil enRum thangkuvEn thEvanai nOkki ataikkalap paRai enRE solluvEn …enRum aanantham 2. thamathu siRakal ennai mUti kaththu nataththuvar avarathu vasanam aaviyin pattayam enathu kEtakam …enRum aanantham 3. vazhikaLilellam ennaik kakka thUtharkaL enakkuNtu patham kallil mOthamal kaththu karangkaLil… Continue reading 17 March Tamil Worship
17 March Kannada Worship
Adoration: ಎಂದು ಆನಂದ ನನ್ನೇಸು ನೀಡುವಾ ಸ್ತುತಿಸುವೆ ಸ್ತುತಿಸುವೆ ಸ್ತುತಿಸುತ್ತಲೇ ಇರುವೆ ಹಲ್ಲೆಲೂಯಾ ಆನಂದವೇ [2] 1.ಉನ್ನತನ ಮರೆಯಲಿ ಶಕ್ತನ ನೆರಳಲಿ ಎಂದೂ ಇರುವೆನೂ ಕರ್ತನ ನೋಡಿ ಆಶ್ರಯ ಬಂಡೆ ಎಂದೇ ಕರೆವೆನು ಹಲ್ಲೆಲೂಯಾ ಆನಂದವೇ [2] 2.ರೆಕ್ಕೆಯಿಂದ ನನ್ನ ಹೊದಿಸಿ ಕಾದು ನಡೆಸುವಾ ಆತನ ವಚನ ಆತ್ಮನ ಆಯುಧ ನನಗೆ ಖೇಡ್ಯವು ಹಲ್ಲೆಲೂಯಾ ಆನಂದವೇ [2] 3.ಮಾರ್ಗದಲೆಲ್ಲಾ ನನ್ನನು ಕಾಯಲು ದೂತರು ನನಗುಂಟು ಕಾಲು ಕಲ್ಲಿಗೆ ತಗಲದ ಹಾಗೆ ಕರದಲ್ಲಿ ಹಿಡಿವರು ಹಲ್ಲೆಲೂಯಾ ಆನಂದವೇ [2]… Continue reading 17 March Kannada Worship
10 Mar Tamil Worship
Adoration: VeRRikkoti pitiththituvOm nam vIranatai natanthituvOm veLLam pOla saththan vanthalum aavi thamE koti pitippar anysathE en makanE nI anysathE en makaLE …veRRikkoti aayiram than thunpan vanthalum aNukathu aNukathu aaviyin pattayam uNtu nam alakaiyai venRu vittOm …veRRikkoti katanalum mEtanalum karththarukku pin natappOm kalappaiyil kai vaiththittOm nam thirumpi parkka mattOm …veRRikkoti Worship: yOsanaiyil periyavarE aarathanai aarathanai seyalkaLilE… Continue reading 10 Mar Tamil Worship
10 Mar Kannada Worship
Adoration: ಜಯ ಧ್ವಜ ಹಿಡಿಯೋಣ ನಾವು ವೀರರಾಗಿ ಸಾಗೋಣ 1.ದುಷ್ಟನೇ ಅಡ್ಡಿ ಬಂದರು ಆತ್ಮನು ಜಯ ನೀಡುವ ಭಯವೇಕೆ ? ನನ್ ಮಗನೇ ಭಯವೇಕೆ ನನ್ ಮಗಳೆ 2. ಯೇಸುವಿನ ಹಿಂದೆ ಹೋಗುವೇ ಗುಡ್ಡ ಕಾಡು ಆದರೇನು ನೇಗಿಲ ಹಿಡಿದಿರುವೆ ನಾ ತಿರುಗೀ ನೋಡಲಾರೆ 3.ಸಾವಿರಾರು ಕಷ್ಟ ಬಂದರು ಹತ್ತಿರಕ್ಕೆ ಬರಲಾರದು ಆತ್ಮನ ಆಯುಧವುಂಟು ನಾನು ಸೈತಾನನ ಗೆಲ್ಲುವೇ Worship: [ MCS ] ಆಲೋಚನೆಯಲ್ಲಿ ಶ್ರೇಷ್ಠನೇ ಆರಾಧನೆ ಆರಾಧನೆ ಕ್ರಿಯೆಗಳಲ್ಲಿ ಸರ್ವಶಕ್ತನೇ ಆರಾಧನೆ ಆರಾಧನೆ ಹೊಸಣ್ಣ,… Continue reading 10 Mar Kannada Worship
