-=-=-=-=-=-=-=-=-=-=-=- ಯೇಸು ಕ್ರಿಸ್ತನ ದಿವ್ಯ ಪ್ರೀತಿಯ ಧ್ಯಾನಮಾಡುವ ಮಿತ್ರರೇ ದಾಸರೂಪವ ಧರಿಸಿ ಪ್ರಾಣವ ಯಜ್ಞಮಾಡಿದ ಮಿತ್ರರೇ 1 ಯೇಸು ಕ್ರಿಸ್ತನ ಮೇಜ ಹತ್ರಕೆ ಬಂದು ಕೂಡುವ ಮಿತ್ರರೇ ಗಾಸಿ ತಪ್ಪಿಸ ಸ್ವಂತ ರಕ್ತವ ಚೆಲ್ಲಿಬಿಟ್ಟನು ಮಿತ್ರರೇ 2 ಗೆತ್ತುಸೇಮನೆಯಲ್ಲಿ ವ್ಯಾಕುಲವೆಷ್ಟು ಪಟ್ಟನು ನೋಡಿರಿ ಮತ್ತೆ ಚೆಲ್ಲಿದ ರಕ್ತಬೆವರಿನ ಬಿಂದುವೆಲ್ಲವ ನೋಡಿರಿ 3 ತೂಗಿ ಶಿಲುಬೆಯ ಮೇಲೆ ವೇದನೆಪಟ್ಟ ಸ್ವಾಮಿಯು ಆತನೇ ಕೂಗಿ ಪ್ರಾಣವ ಬಿಟ್ಟು ಬಾಗಿದ ಯಜ್ಞಪಶುವು ಆತನೇ 4 ಈಗ ನಮ್ಮನು ನಾವು ಶೋಧಿಸಿಕೊಂಡು ಇಲ್ಲಿಗೆ ಸೇರುವ ಆಗ ಕರ್ತನು ನಮ್ಮ ಆತ್ಮಕೆ ತುಂಬ ಭಾಗ್ಯವ ನೀಡುವ
-=-=-=-=-=-=-=-=-=-=-=-
Yesu Kristana Divya Preetiya Dhyaanamaaduva Mitrare
Daasaroopava Dharisi Praanava Yagnamaadida Mitrare
1 Yesu Kristana Meja Hatrake Bandu Kooduva Mitrare
Gaasi Tappisa Swanta Raktava Chellibittanu Mitrare
2 Gettusemaneyalli Vyaakulaveshtu Pattanu Nodiri
Matte Chellida Raktabevarina Binduvellava Nodiri
3 Toogi Shilubeya Mele Vedanepatta Swaamiyu Aatane
Koogi Praanava Bittu Baagida Yagnapashuvu Aatane
4 Eega Nammanu Naavu Shodhisikondu Yillige Seruva
Aaga Kartanu Namma Aatmake Tumba Bhaagyava Needuva
-=-=-=-=-=-=-=-=-=-=-=-
See Song #?
See Song #?
DISCLAIMER: We hereby declare that we do not own the rights to this music/song. All rights belong to the owner. No Copyright Infringement Intended. Users must follow the “fair use”, i.e., non-commercial and personal use only.
