-=-=-=-=-=-=-=-=-=-=-=- ನಿನ್ನ ದಿವ್ಯ ಸನ್ನಿಧಿಗೆ ನಾನು ಬರುವೆ ಸ್ವಾಮಿ ನಿನ್ನ ಮಗನಾಗಿ ನಾನು ಬಾಳುವೆ 1. ನಿನ್ನ ಸ್ತುತಿ ಸ್ತೋತ್ರವ ನಾನು ಹೇಳುವೆ ನಿನ್ನ ಪಾದಕ್ಕೆ ನಾ ಶರಣಾಗುವೆ 2. ನಿನ್ನ ಮುಖ ದರುಶನ ಸಾಕೆನಗೆ ಸರ್ವಲೋಕ ಐಶ್ಚರ್ಯ ನೀ ನನಗೆ 3. ಸತ್ಯ ವಾಕ್ಯವೆ ನೀ ನನ್ ಉಸಿರು ಜಗ ಜ್ಯೋತಿಯೇ ಸ್ವಾಮಿ ನನ್ ಯೇಸುವೇ 4. ನಿನ್ನ ಚಿತ್ತವೆ ನನ್ ಧ್ಯಾನವಯ್ಯ ನಿನ್ನ ನುಡಿಗೆ ನಾನು ದಾಸಯ್ಯ 5. ನೀಗಿದೆ ಪಾಪ ರಕ್ತದಿಂದ ನೀಡಿದೆ ಜೀವ ನಿತ್ಯ ನಿತ್ಯ
-=-=-=-=-=-=-=-=-=-=-=- Ninna divya sannidhige nānu baruve - svāmi ninna maganāgi nānu bāḷuve 1. Ninna stuti stōtrava nānu hēḷuve ninna pādakke nā śaraṇāguve 2. Ninna mukha daruśana sākenage sarvalōka aiścarya nī nanage 3. Satya vākyave nī nan usiru jaga jyōtiyē svāmi nan yēsuvē 4. Ninna cittave nan dhyānavayya ninna nuḍige nānu dāsayya 5. Nīgide pāpa raktadinda nīḍide jīva nitya nitya
-=-=-=-=-=-=-=-=-=-=-=-
See Song #?
See Song #?
DISCLAIMER: We hereby declare that we do not own the rights to this music/song. All rights belong to the owner. No Copyright Infringement Intended. Users must follow the “fair use”, i.e., non-commercial and personal use only.
