ಸರ್ವಶಕ್ತನು ತನ್ನ ಸ್ವಂತನಾದನು  [#166]

-=-=-=-=-=-=-=-=-=-=-=-
ಸರ್ವಶಕ್ತನು ತನ್ನ ಸ್ವಂತನಾದನು 
ಸಾವಗೆದ್ದನು ನನ್ನ ಜೀವವಾದನು
ಹಾಹಾಹಾ ಇದು ಅತಿಶತಾನೆ 
ಹೊಹೊಹೊ ಇದು ಸತ್ಯವೆ ತಾನೆ

1.ಕಂಡುಕೊಂಡೆ ಒಂದು ನಿಧಿಯ 
ಪಡೆದುಕೊಂಡೆ ಒಂದು ಬೊಕ್ಕಸ 
ಯೇಸುವೇ ನನ್ ರಕ್ಷಕ 
ಯೇಸುವೇ ನನ್ ರಾಜಾ

2.ಸಂತೋಷವು ಸಮಾಧಾನವು 
ನನ್ನಲ್ಲಿ ಉಕ್ಕುತ್ತಿದೆ 
ಪಾಪವೆಲ್ಲಾ ಮನ್ನಿಸಿದಾ 
ಭಯವೇಲ್ಲಾ ನೀಗಿಸಿದ

3.ಪರಲೋಕದಿ ನನ್ನ ಹೆಸರು 
ಬರೆದಿರುವ ನನ್ನೇಸು 
ನನ್ ಬಾಳ ಕಾಲವೆಲ್ಲಾ
ಯೇಸುಗಾಗಿ ಜೀವಿಸುವೆ

4.ಊರಿಗೆಲ್ಲಾ ಹೇಳುವೆನು
ಲೋಕಕ್ಕೆಲ್ಲಾ ಸಾರುವೆನು
ಜೀವಿಸುವ ನನ್ನೇಸು
ಶೀಘ್ರದಲ್ಲೆ ಬರಲಿರುವ 

Sarvashaktanu Nanna svantanadanu 
savageddanu nanna jivavadanu
hahaha idu atishatane 
hohoho idu satyave tane

1.Kandukonde ondu nidhiya 
padedukonde ondu bokkasa
yesuve nan rakshaka yesuve nan raja

2.Santoshavu samadhanavu
nannalli ukkuttide 
papavella mannisida 
bhayavella nigisida

3.Paralokadi nanna hesaru 
barediruva nannesu 
nan bala kalavella 
yesugagi jivisuve

4.Urigella heluvenu
lokakkella saruvenu
jivisuva nannesu 
shighradalle baraliruva

-=-=-=-=-=-=-=-=-=-=-=-

See Song #?

See Song #165

DISCLAIMER: We hereby declare that we do not own the rights to this music/song. All rights belong to the owner. No Copyright Infringement Intended. Users must follow the “fair use”, i.e., non-commercial and personal use only.