ಮಹಿಮೆ ನಿನಗಯ್ಯಾ ಮಹತ್ವ ನಿನಗಯ್ಯಾ ಘನವೂ ಸ್ತುತಿಯೂ ಸ್ತೋತ್ರವೂ ಏಂದೆಂದೂ ನಿನಗಯ್ಯಾ ಆರಾಧನೆ ಆರಾಧನೆ ನನ್ ಆಪ್ತನೇಸುವೇ 1.ಅತಿ ಶ್ರೇಷ್ಠವಾದ ನಿನ್ ರಕ್ತದಿಂದ ನಮ್ಮನ್ನು ಬಿಡಿಸಿದೇ ಅರಸರಾಗಿ ಯಾಜಕರಾಗಿ ನಿನಗೆಂದು ಆರಿಸಿದೆ. 2.ದಾರಿಯ ದೀಪ ಜೊತೆಗಾರ ನೀನೇ ಸಂತೈಸುವ ಕರ್ತನೇ ಬಲ ಪ್ರೀತಿಯಿಂದ ನನ್ನನ್ನು ತುಂಬು ಅಭಿಷೇಕ ನಾಥನೆ 3.ಎಂದೆಂದೂ ಇರುವ ಇನ್ನು ಮುಂದೆ ಬರುವ ನಮ್ಮ ರಾಜನೇ ನಿನ್ ನಾಮ ಸಾಕು ನಿನ್ ರಾಜ್ಯ ಬೇಕು ನಿನ್ ಚಿತ್ತ ಆಗಬೇಕು
Mahime ninagayya mahatva ninagayya ghanavu stutiyu stotravu endendu ninagayya aradhane aradhane nan aptanesuve 1.Ati sresthavada nin raktadinda nammannu bidiside arasaragi yajakaragi ninagendu ariside. 2.Dariya dipa jotegara nine santaisuva kartane bala pritiyinda nannannu tumbu abhisheka nathane 3.Endendu iruva innu munde baruva namma rajane nin nama saku nin rajya beku nin chitta agabeku
-=-=-=-=-=-=-=-=-=-=-=-
See Song #?
See Song #??
DISCLAIMER: We hereby declare that we do not own the rights to this music/song. All rights belong to the owner. No Copyright Infringement Intended. Users must follow the “fair use”, i.e., non-commercial and personal use only.
