3 Mar 2024 Kannada Worship

Holy Communion Sunday Worship

Adoration: 

ನಮ್ಮೇಸು ಒಳ್ಳೆವ ಎಂದು ನಮ್ಮನ್ನು 
ನಡೆಸುವ ಎಂದೆಂದೂ ಕಾಯುವ ||2||

ಒಂದೇ* ಮನದಿಂದ ಸ್ತುತಿಸುವ
ಸೈತಾನನ ಜಯಿಸುವ*  
ದೇಶವ ಗೆದ್ದುಕೊಳ್ಳುವ ||2||

1.ಅತಿಶಯ ದೇವರು ಆಶ್ರಯ ಕೋಡುವನು ಸರ್ವಶಕ್ತನು 
ಸಮಾಧಾನ ಕೋಡುವನು, ನಿಮಗೆ ಸಮಾಧಾನ ಕೋಡುವನು ||2||

2.ಕಣ್ಣೀರ ಒರೆಸುವ ದುಃಖವ ನೀಗಿಸುವ ವೇದನೆ ಅರಿಯುವ 
ನನಗೆ ಬಿಡುಗಡೆ ಕೊಡುವನು, ನಮಗೆ ಬಿಡುಗಡೆ ಕೊಡುವನು ||2||

Worship: (Melody tune)
When I look into Your holiness

When I gaze into Your loveliness

When all things that surrounds 
become
Shaddow in the light of You

When I found the joy of reaching Your heart

When my will becomes enthralled in Your love

When all things that surrounds become
Shaddow in the light of You

I worship You…. I worship You…. 

The reason I live 
is to worship You…

ನಿನ್ನ ಪವಿತ್ರತೆಯ ನೋಡುವಾಗ 
ನಿನ್ನ ಸೌಂದರ್ಯವ ಕಾಣುವಾಗ 
ನಿನ್ನ ಮಹಿಮೆಯ ಬೆಳಕಲ್ಲಿ ಎಲ್ಲಾ  ನೆರಳಂತಾದಾಗ

ನಿನ್ನ ಅನ್ಯೋನೈತೆಯ ಸಂತೋಷ ಸವಿದಾಗ 
ನಿನ್ನ ಪ್ರೀತಿಯಲ್ಲಿ ನನ್ ಚಿತ್ತ ಸೆರೆಯಾದಾಗ  
ನಿನ್ನ ಮಹಿಮೆಯ ಬೆಳಕಲ್ಲಿ ಎಲ್ಲಾ  ನೆರಳಂತಾದಾಗ 

ಆರಾಧಿಸುವೆ ಆರಾಧಿಸುವೆ
ನಾ ಜೀವಿಸುವುದೇ ನಿನ್ನಾರಾಧನೆಗೆ 
ಆರಾಧಿಸುವೆ ಆರಾಧಿಸುವೆ
ನಾ ಜೀವಿಸುವುದೇ ನಿನ್ನಾರಾಧನೆಗೆ 

Offering song: (Medium fast tune)

When I look into Your holiness

When I gaze into Your loveliness

When all things that surrounds 
become
Shaddow in the light of You

When I found the joy of reaching Your heart

When my will becomes enthralled in Your love

When all things that surrounds become
Shaddow in the light of You

I worship You…. I worship You…. 

The reason I live 
is to worship You…

ನಿನ್ನ ಪವಿತ್ರತೆಯ ನೋಡುವಾಗ 
ನಿನ್ನ ಸೌಂದರ್ಯವ ಕಾಣುವಾಗ 
ನಿನ್ನ ಮಹಿಮೆಯ ಬೆಳಕಲ್ಲಿ ಎಲ್ಲಾ  ನೆರಳಂತಾದಾಗ

ನಿನ್ನ ಅನ್ಯೋನೈತೆಯ ಸಂತೋಷ ಸವಿದಾಗ 
ನಿನ್ನ ಪ್ರೀತಿಯಲ್ಲಿ ನನ್ ಚಿತ್ತ ಸೆರೆಯಾದಾಗ  
ನಿನ್ನ ಮಹಿಮೆಯ ಬೆಳಕಲ್ಲಿ ಎಲ್ಲಾ  ನೆರಳಂತಾದಾಗ 

ಆರಾಧಿಸುವೆ ಆರಾಧಿಸುವೆ
ನಾ ಜೀವಿಸುವುದೇ ನಿನ್ನಾರಾಧನೆಗೆ 
ಆರಾಧಿಸುವೆ ಆರಾಧಿಸುವೆ
ನಾ ಜೀವಿಸುವುದೇ ನಿನ್ನಾರಾಧನೆಗೆ  

Communion Song: 

ಮನವ ಸೆಳೆದವನೆ ಕಣ್ಣಲ್ಲಿ ನೆರೆದವನೆ ಕರ ಹಿಡಿದವನೇ
ನನ್ ಪ್ರಿಯ ಯೇಸು ದೇವಾ

ನಿಮಗೆ ಸ್ತೋತ್ರ ನಿಮಗೆ ಸ್ತೋತ್ರ
ಜೀವಂತ ದಿನವೆಲ ನಿಮಗೆ ಸ್ತೋತ್ರ

1.ಎಳೆದುಕೊಳ್ಳಯ್ಯಾ ಓಡಿ ಬರುವೆನು ನಾ
ಒಳಗೆ ನಡೆಸ ಪ್ರೀತೀಯ ಸವಿಯುವೆನು

2.ದ್ರಾಕ್ಷಾರಸಕ್ಕಿಂತಲೂ ಮಧುರವಾದವನೆ
ಉನ್ನತ ಪರಿಮಳವೇ ಎಲ್ಲೆಲ್ಲೂ ಸುವಾಸನೆ

3.ಎಡಗೈ ಹೊರತ್ತಲಿದೆ ಬಲಗೈ ಅಪುತ್ತಿದೆ
ನನ್ನ ಇನಿಯನು ನೀ ಹೃದಯ ನಾಯಕನೇ

4.ನಿನ್ನಲ್ಲಿ ನನ್ನ ಪ್ರೀತಿ ಅಗ್ನಿಜ್ವಾಲೆ ಅಯ್ಯಾ
ಪ್ರವಾಹವೆ ಬಂದರೂ ಕೆಡಿಸಲಾಗಾದಯ್ಯಾ