Adoration: ಎಂದು ಆನಂದ ನನ್ನೇಸು ನೀಡುವಾ ಸ್ತುತಿಸುವೆ ಸ್ತುತಿಸುವೆ ಸ್ತುತಿಸುತ್ತಲೇ ಇರುವೆ ಹಲ್ಲೆಲೂಯಾ ಆನಂದವೇ [2] 1.ಉನ್ನತನ ಮರೆಯಲಿ ಶಕ್ತನ ನೆರಳಲಿ ಎಂದೂ ಇರುವೆನೂ ಕರ್ತನ ನೋಡಿ ಆಶ್ರಯ ಬಂಡೆ ಎಂದೇ ಕರೆವೆನು ಹಲ್ಲೆಲೂಯಾ ಆನಂದವೇ [2] 2.ರೆಕ್ಕೆಯಿಂದ ನನ್ನ ಹೊದಿಸಿ ಕಾದು ನಡೆಸುವಾ ಆತನ ವಚನ ಆತ್ಮನ ಆಯುಧ ನನಗೆ ಖೇಡ್ಯವು ಹಲ್ಲೆಲೂಯಾ ಆನಂದವೇ [2] 3.ಮಾರ್ಗದಲೆಲ್ಲಾ ನನ್ನನು ಕಾಯಲು ದೂತರು ನನಗುಂಟು ಕಾಲು ಕಲ್ಲಿಗೆ ತಗಲದ ಹಾಗೆ ಕರದಲ್ಲಿ ಹಿಡಿವರು ಹಲ್ಲೆಲೂಯಾ ಆನಂದವೇ [2] Worship: ಪ್ರೀತಿಸುವೆ ಇನ್ನು ಹೆಚ್ಚಾಗಿ ಆರಾಧಿಪೆ ಇನ್ನು ದಾಹದಿ ||2|| ಪೂರ್ಣ ಮನಸ್ಸಿಂದ ಆರಾಧಿಪೆ ಪೂರ್ಣ ಬಲದಿಂದ ಪ್ರೀತಿಸುವೆ ಆರಾಧನೆ ||2|| ಆರಾಧನೆ ||2|| – 2 1.ಎಬಿನೇಜರೇ ಎಬಿನೇಜರೇ ಇದುವರೆಗೂ ಸಹಾಯ ನೀನೇ ||2|| ಇದುವರೆಗೂ ಸಹಾಯ ನೀನೇ ||ನಿನ್ನ ಪೂರ್ಣಬಲದಿಂದ|| 2.ಎಲ್-ರೋಹಿ ಎಲ್-ರೋಹಿ ನನ್ನ ಕಾಣುವೇ ಸ್ತೋತ್ರವಯ್ಯಾ ||2|| ನನ್ನ ಕಾಣುವೇ ಸ್ತೋತ್ರವಯ್ಯಾ ||ನಿನ್ನ ಪೂರ್ಣ ಬಲದಿಂದ|| 3.ಯೇಹೋವ ರಾಫಾ ಯೇಹೋವ ರಾಫಾ ಆರೋಗ್ಯ ನೀಡಿರುವೆ ||2|| ಆರೋಗ್ಯ ನೀಡಿರುವೆ ||ನಿನ್ನ ಪೂರ್ಣ ಬಲದಿಂದ|| Offering: ಕ್ರಿಸ್ತನಲ್ಲಿ ಜೀವಿಸುವೇ ನನಗೆಂದು ಜಯ ಜಯ ಜಯ ಉಂಟು ಜಯ ಉಂಟು ಜಯ ಉಂಟು(ನನಗೆ) ಏನೇನು ಕಷ್ಟಬಂದರೂ ನನಗೇನು ಚಿಂತೆಯೆಲ್ಲೆ ಯಾರೇನು ಹೇಳಿದರೂ ನಾನು ಸೋತು ಹೋಗಲಾರೆ ನನ್ ರಾಜ ಮುಂದೆ ಸಾಗುವಾ ಜಯ ಧ್ವಜ ಹಾರಿಸುವಾ ಗರಿಗಳ ಕೈಯಲ್ಲಿಡಿದೂ ಹೋಸಾನ್ನ ಹಾಡುವೆನೂ ಮೇಘಗಳ ನಡುವೇ ನನ್ನೇಸು ಬರಲಿರುವಾ ಕೈ ಹಿಡಿದು ಕರೆದೊಯ್ಯವಾ ನನ್ನ ಕಣ್ಣೀರೆಲ್ಲಾ ನೀಗುವಾ
