ಹಲ್ಲೆಲೂಯ ದೇವನಿಗೆ
ಹಲ್ಲೆಲೂಯ ರಾಜನಿಗೆ
ದೇವಧಿ ದೇವ ರಾಜಧಿರಾಜ
ಎಂದೆಂದೂ ನಡೆಸುವನು
||ಆರಾಧನೆ ಆರಾಧನೆ
ಹಲ್ಲೆಲೂಯ ಹಲ್ಲೆಲೂಯ
ಆರಾಧನೆ ನಿನಗೆ ||
1.ಸಂಗಾತಿಯೆ ನನ್ನ ಸಂಗೀತವೆ
ಶ್ರಮೆಯ ಹೊರುವ ಮದಲಿಂಗನೇ
ಕಣ್ಣೀರ ಒರಸಿ ಗಾಯವ ಕಟ್ಟಿ
ಆಧರಿಸಿ ನಡೆಸುವನು
2.ಮೇಘಸ್ತಂಭವೇ ಮೇಘಸ್ತಂಭವೆ
ಬೆಳಕು ಚೆಲ್ಲು ಈ ಕ್ಷಣವೇ
ಅಭಿಷೇಕ ಸುರಿಸಿ ಸಾರೂಪ್ಯಗೊಳಿಸಿ
ಬಲಪಡಿಸಿ ನಡೆಸುವನು
halleluya devanige halleluya
halleluya devanige halleluya rajanige
devadhi deva rajadhiraja endendu naḍesuvanu
||aradhane aradhane halleluya halleluya aradhane ninage ||
1.saṅgatiye nanna saṅgitave shrameya horuva madaliṅgane
kaṇṇira orasi gayava kaṭṭi adharisi naḍesuvanu
2.meghastambhave meghastambhave beḷaku cellu e kṣhaṇave
abhiṣeka surisi sarupyagoḷisi balapaḍisi naḍesuvanu
-=-=-=-=-=-=-=-=-=-=-=-
See Song #?
See Song #??
DISCLAIMER: We hereby declare that we do not own the rights to this music/song. All rights belong to the owner. No Copyright Infringement Intended. Users must follow the “fair use”, i.e., non-commercial and personal use only.
