[ Christian Classical]
ಪಲ್ಲವಿ: ಅನಾದಿ ದೇವರು ಆಶ್ರಯವು
ಆತನ ಬಾಹುಗಳು ನಿನಗಾಧಾರವೇ
ಅ.ಪ. : ನಿತ್ಯನಾದ ಸತ್ಯ ದೇವರು ಸರ್ವಕಾಲವು ನಮ್ಮ ದೇವರುಮರಣದ ವರೆಗೆ ನಮ್ಮ ನಡೆಸುವನು
1. ಕರುಣಯಿಂದ ಆಕರ್ಶಿಸಿದ ಶುದ್ದ ದಿವ್ಯ ಪ್ರೀತಿ (2)
ಈ ಅರಣ್ಯದೊಳು ಆಸೆ ತೋರಿ ನಿಂಗೆ ದೈನ್ಯದಿ ಕರೆದನು ನಿನ್ನ
॥ನಿತ್ಯ ॥
2. ಅಂಧಕಾರ ಮಾರ್ಗದಲ್ಲಿ ಶುದ್ಧ ದಿವ್ಯ ಪ್ರೀತಿ (2)
ದು:ಖಮಯವಾದ ಕಣಿವೆಗಳನ್ನು ನೀರಿನ ಬುಗ್ಗೆಯಂತೆ ಮಾಡ್ವನು
॥ ನಿತ್ಯ॥
3. ಕೃಪೆಯ ತೋರಿ – ಮನಸ್ಸು ಕರಗಿದ ಶುದ್ಧ ದಿವ್ಯ ಪ್ರೀತಿ (2)
ನಿನ್ನ ಸಮಾಧಾನದ - ಬಂಧನವನ್ನು ನಿತ್ಯವಾಗಿ ಕರ್ತನೇ ಕಾಯ್ದನು
॥ ನಿತ್ಯ ॥
==========
4. ಈ ಭೂಮಿಯೊಳ್ ನೀನು ಕಳೆವ ಯಾತ್ರೆ ಕರ್ತನ್ ದಯೆಯಿಂದಲೇ (2)
ಕಾರಡವಿಯಾದರು ಕರ್ತನೆದೆಯಲ್ಲಿ ಸಿಗುವುದು ನೆಮ್ಮದಿ ನಿನಗೆ
॥ ನಿತ್ಯ॥
5. ಬರುಡು ಜೀವಿತ - ಚಿಗುರಿಸಿತು ದೈವ ಕೃಪೆಯಿಂದಲೇ (2)
ಶಾಶ್ವತಾನಂದವು – ಶಿರದಲ್ಲಿ ಕಾಣ್ವದು ದು:ಖವು ನಿಟ್ಟುಸಿರು ಹೋಗ್ವದು
॥ನಿತ್ಯ॥
6. ಸಂತಸದಿಂದ ಹಿಂದಿರುಗಿ ಬಾ ದೈವ ಬಲದಿಂದಲೇ (2)
ಚಿಯೋನು ಪರ್ವಕ್ಕೆ ಆತ ನಿನ್ನ ಸೇರಿಸ್ವ ಶಾಶ್ವತಾನಂದ ಹೊಂದುವಿ ನೀ
॥ ನೀತಿ ॥
PALLAVI: ANADI DEVARU ASRAYAVU
ATANA BAHUGALU NINAGADHARAVE
A.PA. : NITYANADA SATYA DEVARU SARVAKALAVU NAM'MA DEVARU
MARANADA VAREGE NAM'MA NADESUVANU
1. KARUNAYINDA AKARSISIDA SUDDA DIVYA PRITI (2)
I ARANYADOLU ASE TORI NINGE DAIN'YADI KAREDANU NINNA
||NITYA||
2. ANDHAKARA MARGADALLI SUD'DHA DIVYA PRITI (2)
DU:KHAMAYAVADA KANIVEGALANNU NIRINA BUGGEYANTE MADVANU
|| NITYA||
3. KRPEYA TORI - MANAS'SU KARAGIDA SUD'DHA DIVYA PRITI (2)
NINNA SAMADHANADA - BANDHANAVANNU NITYAVAGI KARTANE KAYDANU
|| NITYA||
4. I BHUMIYOL NINU KALEVA YATRE KARTAN DAYEYINDALE (2)
KARADAVIYADARU KARTANEDEYALLI SIGUVUDU NEM'MADI NINAGE
|| NITYA||
5. BARUDU JIVITA - CIGURISITU DAIVA KRPEYINDALE (2)
SASVATANANDAVU - SIRADALLI KANVADU DU:KHAVU NITTUSIRU HOGVADU
||NITYA||
6. SANTASADINDA HINDIRUGI BA DAIVA BALADINDALE (2)
CIYONU PARVAKKE ATA NINNA SERISVA SASVATANANDA HONDUVI NI
|| NITI||
-=-=-=-=-=-=-=-=-=-=-=-
See Song #?
See Song #??
DISCLAIMER: We hereby declare that we do not own the rights to this music/song. All rights belong to the owner. No Copyright Infringement Intended. Users must follow the “fair use”, i.e., non-commercial and personal use only.
