ಯೇಸು ಸ್ವಾಮಿ, ನಿಂಗೆ ನಾನು[#207]


[ Christian Classical]
ಯೇಸು ಸ್ವಾಮಿ, ನಿಂಗೆ ನಾನು
ಎಲ್ಲವನ್ನೂ ಕೊಡೋನು,
ನಿನ್ನ ಮುಂದೆ ನಾನು ಬಿದ್ದು
ನಿನ್ನಾರಾಧಿಸುವೆನು

ಪಲ್ಲವಿ : ನಾ ಸಮಸ್ತವನಾ ಸಮಸ್ತವನಿನಗೆ, ಎನ್ ದಿವ್ಯ ಕರ್ತ,ಕೊಡುವೆನಯ್ಯಾ

2. ನಿನ್ನ ಮುಂದೆ ಬಿದ್ದು, ಸ್ವಾಮಿ,
ನಿನ್ನ ನಮಿಸುವೆನು; ಲೋಕದಾಶೆ ಎಲ್ಲಾ ನೀಗಿ ನನ್ನ ಶುದ್ಧ ಪಡಿಸು.

3. ಪೂರ್ಣವಾಗಿ ನಾನು ನಿನ್ನದಾಸನ್ನಾಗಿ ಮಾಡಿಸು,
ನೀನು ನನ್ನ ಕರ್ತನೆಂದುಎಲ್ಲರ ಮುಂದೆ ಹೇಳ್ವೆನು.

4. ನನ್ನ ಕರ್ತ ನನ್ನನ್ನೀಗನಿನಗರ್ಪಿಸುವೆನು;
ನಿನ್ನ ಪ್ರೀತಿ ಬಲದಿಂದನನ್ನನ್ನೀಗ ನಡಿಸು
YESU SWAMY, NINGE NANUELLAVANNU KODONU,NINNA MUNDE NANU BIDDUNINNARADHISUVENU

PALLAVI: NA SAMASTAVANA SAMASTAVANINAGE, EN DIVYA KARTA,KODUVENAYYA

2. NINNA MUNDE BIDDU, SWAMY,NINNA NAMISUVENU;LOKADASE ELLA NIGINANNA SUD'DHA PADISU

3. PURNAVAGI NANU NINNADASANNAGI MADISU,NINU NANNA KARTANENDUELLARA MUNDE HELVENU

4. NANNA KARTA NANNANNIGANINAGARPISUVENU;NINNA PRITI BALADINDANANNANNIGA NADISU

-=-=-=-=-=-=-=-=-=-=-=-

See Song #?

See Song #198

DISCLAIMER: We with this declare that we do not own this music/song rights. All rights belong to the owner. No Copyright Infringement Intended. Users must follow the “fair use”, i.e., non-commercial and personal use only.