ಜೀವದಿಂದೆದ್ದವನೆ ನಿನ್ನ
ಆರಾಧನೆ ಮಾಡುವೇ
ಜೀವದ ಅಧಿಪತಿಯೇ ನಿನ್ನ
ಆರಾಧನೆ ಮಾಡುವೇ
ಹಲ್ಲೆಲೂಯಾ ಹೊಸನ್ನ -8
1.ಮರಣವ ಗೆದ್ದವನೇ ನಿನ್ನ ಆರಾಧನೆ ಮಾಡುವೇ ಪಾತಾಳವ ಜಯಿಸಿದವನೆ ನಿನ್ನ ಆರಾಧನೆ ಮಾಡುವೇ ಹಲ್ಲೆಲೂಯಾ ಹೊಸನ್ನ -8
2.ಪರಿಶುದ್ಧ ಅತ್ಮನೇ ನಿನ್ನ ಆರಾಧನೆ ಮಾಡುವೇ ಪರಾಕ್ರಮಶಾಲಿಯೇ ನಿನ್ನ ಆರಾಧನೆ ಮಾಡುವೇ ಹಲ್ಲೆಲೂಯಾ ಹೊಸನ್ನ -8
3.ಅದ್ಬುತ ಸ್ವರೂಪನೆ ನಿನ್ನ ಆರಾಧನೆ ಮಾಡುವೇ ಬಿಡುಗಡೆ ಕೊಡುವವರೆ ನಿನ್ನ ಆರಾಧನೆ ಮಾಡುವೇ ಹಲ್ಲೆಲೂಯಾ ಹೊಸನ್ನ -8
Jivadindeddavane ninna aradhane maduve
jivada adhipatiye ninna aradhane maduve
halleluya hosanna -8
1.Maranava geddavane ninna aradhane maduve
patalava jayisidavane ninna aradhane maduve
halleluya hosanna -8
2.Parishuddha atmane ninna aradhane maduve
parakramasaliye ninna aradhane maduve
halleluya hosanna -8
3.Adbuta svarupane ninna aradhane maduve
bidugade koduvavare ninna aradhane maduve
halleluya hosanna -8
-=-=-=-=-=-=-=-=-=-=-=-
A C#m
ಜೀವದಿಂದೆದ್ದವನೆ ನಿನ್ನ
F#m D
ಆರಾಧನೆ ಮಾಡುವೇ
Bm D
ಜೀವದ ಅಧಿಪತಿಯೇ
E A
ನಿನ್ನ ಆರಾಧನೆ ಮಾಡುವೇ
A A7 D
ಹಲ್ಲೆಲೂಯಾ ಹೊಸನ್ನ -8
E A E
ಹಲ್ಲೆಲೂಯಾ ಹೊಸನ್ನ
F#m Bm
ಹಲ್ಲೆಲೂಯಾ ಹೊಸನ್ನ
E A
ಹಲ್ಲೆಲೂಯಾ ಹೊಸನ್ನ
A C#m1.
ಮರಣವ ಗೆದ್ದವನೇ
F#m D
ನಿನ್ನ ಆರಾಧನೆ ಮಾಡುವೇ
Bm D
ಪಾತಾಳವ ಜಯಿಸಿದವನೆ
E A
ನಿನ್ನ ಆರಾಧನೆ ಮಾಡುವೇ
— ಹಲ್ಲೆಲೂಯಾ ಹೊಸನ್ನ -8
ಪರಿಶುದ್ಧ ಅತ್ಮನೇ
F#m D
ನಿನ್ನ ಆರಾಧನೆ ಮಾಡುವೇ
Bm D
ಪರಾಕ್ರಮಶಾಲಿಯೇ
E A
ನಿನ್ನ ಆರಾಧನೆ ಮಾಡುವೇ
— ಹಲ್ಲೆಲೂಯಾ ಹೊಸನ್ನ -8
A C#m3.
ಅದ್ಬುತ ಸ್ವರೂಪನೆ
F#m D
ನಿನ್ನ ಆರಾಧನೆ ಮಾಡುವೇ
Bm D
ಬಿಡುಗಡೆ ಕೊಡುವವರೆ
E A
ನಿನ್ನ ಆರಾಧನೆ ಮಾಡುವೇ
— ಹಲ್ಲೆಲೂಯಾ ಹೊಸನ್ನ -8
See Song #?
See Song #213
DISCLAIMER: We with this declare that we do not own this music/song rights. All rights belong to the owner. No Copyright Infringement Intended. Users must follow the “fair use”, i.e., non-commercial and personal use only.
