ಬರ ಬೇಕು ನನ್ ಅರಸೆ[#218]

 [ MCS Song ] 
ಬರ ಬೇಕು ನನ್ ಅರಸೆ 
ಬಾಗಿವೆ ನನ್ನ  ಇ ಶಿರಸೇ 
ಅರುಣೋದಯ ಕಣ್ಗಳೇ ನಿಮ್ಮ
ಸವಿ ರೂಪ ಕಾಣುವ ಆಸೆ

1. ದೇವ ಕರುಣಾಕರ 
ಜೀವ ಪ್ರಭು ಸರ್ವೇಶ್ವರ 
ನೀಡಯ್ಯ ನೀ ಆಧಾರ 
ಯೇಸು ಪ್ರಭು ಪರಾಪರಾ 
ಅನು ಅನುವಲ್ಲು  ನಗುತಿಹೆ ನೀನೆ 
ನಾದ ನಿನ್ನ ಪೂಜಿಪೆ ನಾನೆ

2. ಪ್ರೀತಿ ನಿನ್ನ ಸಿಂಹಾಸನ 
ಸೇವೆ ನಿಂಗೆ ಆರಾಧನಾ 
ತ್ಯಾಗ ನಿನ್ನ ಉಪಾಸನ 
ಕರುಣೆ ನಿಂಗೆ ದೀಪಾರ್ಚನ 
ಹೃದಯ ಮಿಡಿತದಿ ನೀ ನಗುತಿರಲು 
ದೇವಾ ಸವಿದೆ ಪ್ರೀತಿಯ ಹೋನಲು

3. ಜಗಪೋಜಿತ ನಾದನೇ 
ಅರಿತೇ ನಿನ್ನ ಬೋಧನೆ 
ನಿನ್ನ ಭಕ್ತ ಕೋಟಿಯ 
ನೀಗಿದೆ ಮನ ವೇದನೆ 
ಜ್ಞಾನಕರಣೆ ಶಾಂತಿಯ ದೂತ 
ಎಳೆಯ ನಿನ್ನ ನುಡಿಯ ಸಂಗೀತ 

Tamil original song rendered in kannada by Bishop Jayasheelan. R
 
Null

-=-=-=-=-=-=-=-=-=-=-=-

See Song #?

See Song #213

DISCLAIMER: We with this declare that we do not own this music/song rights. All rights belong to the owner. No Copyright Infringement Intended. Users must follow the “fair use”, i.e., non-commercial and personal use only.