[ MCS Song]
ಯೋಚನೆಯಲಿ ಸ್ರೇಷ್ಟನೇ, ಆರಾಧನೆ, ಆರಾಧನೆ;
ಎಲ್ ಷಡಾಯ್ ಸರ್ವಶಕ್ತನೇ ಆರಾಧನೆ, ಆರಾಧನೆ
ಹೊಸಣ್ಣ ಉನ್ನತ ದೇವನೇ
ಹೊಸಣ್ಣ, ಹೊಸಣ್ಣ, ಹೊಸಣ್ಣ!
[Verse 1]
ಪಾವನನೇ ಸೃಷ್ಟಿಕರ್ತನೆ, ಆರಾಧನೆ, ಆರಾಧನೆ
ಪಾಪವನು ಕ್ಷಮಿಸಿದಾತನೇ ಆರಾಧನೆ, ಆರಾಧನೆ
...ಓಶನ್ನಾ
[Verse 2]
ಶಿಲುಬೆಯಿಂದ ವಿಮೋಚಿಸಿದಿ, ಆರಾಧನೆ, ಆರಾಧನೆ
ತನ್ನ ರೆಕ್ಕೆಗಳಿಂದ ಆಶ್ರಯಿಸಿದೆಯೇ, ಆರಾಧನೆ, ಆರಾಧನೆ
...ಹೊಸಣ್ಣ
[Verse 3]
ಕಣ್ಣು ಕಣ್ಣುಗುಡ್ಡೆಯಂತೆ ರಕ್ಷಸಿದಯೇ ಆರಾಧನೆ, ಆರಾಧನೆ ದಿಯೇ
ಹದ್ದಿನಂತೆ ಹೊತ್ತುಕೊಂಡೆಯೇ, ಆರಾಧನೆ, ಆರಾಧನೆ
...ಹೊಸಣ್ಣ,
[Verse 4]
ಹುಡುಕಿ ನನ್ನ ಕಂಡವರೇ ಆರಾಧನೆ, ಆರಾಧನೆ
ಪ್ರತಿದಿನವೂ ಸಮಾಧಾನನೇ, ಆರಾಧನೆ, ಆರಾಧನೆ
...ಹೊಸಣ್ಣ
*Slightly modified and refined lyrics
Null
-=-=-=-=-=-=-=-=-=-=-=-
[Verse 1]
Em B G Em
ಯೋಚನೆಯಲಿ ಸ್ರೇಷ್ಟನೇ, ಆರಾಧನೆ, ಆರಾಧನೆ
G D B Em
ಎಲ್ ಷಡಾಯ್ ಸರ್ವಶಕ್ತನೇ ಆರಾಧನೆ, ಆರಾಧನೆ
Em B
ಹೊಸಣ್ಣ ಉನ್ನತ ದೇವನೇ
B7 C B Em
ಹೊಸಣ್ಣ, ಹೊಸಣ್ಣ, ಹೊಸಣ್ಣ!
[Verse 2]
Em B G Em
ಪಾವನನೇ ಸೃಷ್ಟಿಕರ್ತನೆ, ಆರಾಧನೆ, ಆರಾಧನೆ
G D B Em
ಪಾಪವನು ಕ್ಷಮಿಸಿದಾತನೇ ಆರಾಧನೆ, ಆರಾಧನೆ
…ಓಶನ್ನಾ
[Verse 3]
Em B G Em
ಶಿಲುಬೆಯಿಂದ ವಿಮೋಚಿಸಿದಿ, ಆರಾಧನೆ, ಆರಾಧನೆ
G D B Em
ತನ್ನ ರೆಕ್ಕೆಗಳಿಂದ ಆಶ್ರಯಿಸಿದೆಯೇ, ಆರಾಧನೆ, ಆರಾಧನೆ
…ಹೊಸಣ್ಣ
[Verse 4]
Em B G Em
ಕಣ್ಣು ಕಣ್ಣುಗುಡ್ಡೆಯಂತೆ ರಕ್ಷಸಿದಯೇ, ಆರಾಧನೆ, ಆರಾಧನೆ
G D B Em
ಹದ್ದಿನಂತೆ ಹೊತ್ತುಕೊಂಡೆಯೇ, ಆರಾಧನೆ, ಆರಾಧನೆ
…ಹೊಸಣ್ಣ
[Verse 5]
Em B G Em
ಹುಡುಕಿ ನನ್ನ ಕಂಡವರೇ, ಆರಾಧನೆ, ಆರಾಧನೆ
G D B Em
ಪ್ರತಿದಿನವೂ ಸಮಾಧಾನನೇ, ಆರಾಧನೆ, ಆರಾಧನೆ
…ಹೊಸಣ್ಣ
See Song #?
See Song #213
DISCLAIMER: We with this declare that we do not own this music/song rights. All rights belong to the owner. No Copyright Infringement Intended. Users must follow the “fair use”, i.e., non-commercial and personal use only.
