-=-=-=-=-=-=-=-=-=-=-=- ಎಲ್ಲ ಕಾಲದೊಳು, ಎಲ್ಲ ವೇಳೆಯೊಳು, ಯೇಸುವೆ ನಿನ್ನನ್ನೇ ಸ್ತುತಿಪೆ, ರಕ್ಷಕ ನಿನ್ನನ್ನೆ ಸ್ತುತಿಪೆ ಸ್ತುತಿಪೆ, ಎಲ್ಲ ವೇಳೆಯೊಳು ಸ್ತುತಿಪೆ. 1.ಆದಿಯು ನೀನೆ ಅಂತ್ಯವು ನೀನೆ ಜ್ಯೋತಿಯು ನೀನೆನನ್ನ ಸ್ವಂತವೂ ನೀನೆ 2.ತಂದೆಯು ನೀನೆ ತಾಯಿಯು ನೀನೆ ಬಂಧುವು ನೀನೆ ನನ್ನೆಲ್ಲವೂ ನೀನೆ 3.ಮಾರ್ಗವು ನೀನೆ ನನ್ ಸತ್ಯವೂ ನೀನೆ ಜ್ಯೋತಿಯೂ ನೀನೇ ನನ್ ಜೀವವೂ ನೀನೆ 4.ಸಹಾಯಕನೂ ನೀನೇ ಸಂತೋಷವೂ ನೀನೇ ಶಾಂತಿಯೂ ನೀನೇ ವಿಶ್ರಾಂತಿಯೂ ನೀನೇ
-=-=-=-=-=-=-=-=-=-=-=- Ella kaladolu ella veleyolu yesuve ninnanne stutipe rakshaka ninnanne stutipe stutipe ella veleyolu stutipe 1. Adiyu nine antyavu nine jyotiyu nine nanna svanavu ni ne 2.Tandeyu nine tayiyu nine bandhuvu nine nannellavu nine 3.Margavu nine nan satyavu nine jyotiyu nine nan jivavu nine 4.Sahayakanu nine santoshavu nine shantiyu nine vishrantiyu nine
-=-=-=-=-=-=-=-=-=-=-=-
E B
ಎಲ್ಲ ಕಾಲದೊಳು ಎಲ್ಲ ವೇಳೆಯೊಳು
E A E
ಯೇಸುವೆ ನಿನ್ನನ್ನೇ ಸ್ತುತಿಪೆ
E A G#m F#m
ರಕ್ಷಕ ನಿನ್ನನ್ನೆ ಸ್ತುತಿಪೆ ಸ್ತುತಿಪೆ
E B E
ಎಲ್ಲ ವೇಳೆಯೊಳು ಸ್ತುತಿಪೆ
E A
1.ಆದಿಯು ನೀನೆ ಅಂತ್ಯವು ನೀನೆ
C#m
ಜ್ಯೋತಿಯು ನೀನೆ
B E
ನನ್ನ ಸ್ವಂತವೂ ನೀನೆ
E A
2.ತಂದೆಯು ನೀನೆ ತಾಯಿಯು ನೀನೆ
C#m B E
ಬಂಧುವು ನೀನೆ ನನ್ನೆಲ್ಲವೂ ನೀನೆ
E A
3.ಮಾರ್ಗವು ನೀನೆ ನನ್ ಸತ್ಯವೂ ನೀನೆ
C#m B E
ಜ್ಯೋತಿಯೂ ನೀನೇ ನನ್ ಜೀವವೂ ನೀನೆ
E A
4.ಸಹಾಯಕನೂ ನೀನೇ ಸಂತೋಷವೂ ನೀನೇ
C#m B E
ಶಾಂತಿಯೂ ನೀನೇ ವಿಶ್ರಾಂತಿಯೂ ನೀನೇ
This song is also available in Tamil: Click here – Song #111
DISCLAIMER: We hereby declare that we do not own the rights to this music/song. All rights belong to the owner. No Copyright Infringement Intended. Users must follow the “fair use”, i.e., non-commercial and personal use only.
