ಜೇನಿನ ರುಚಿಗಿಂತ ಯೇಸು ಸುನಾಮವವು[#125]

-=-=-=-=-=-=-=-=-=-=-=-

ಜೇನಿನ  ರುಚಿಗಿಂತ  ಯೇಸು  ಸುನಾಮವವು  
ದಿವ್ಯ  ಮಧುರವಾದ್ದೆ -ಅದನು 
ಧ್ಯಾನಕ್ಕೆ  ತಂದು  ಹೊಂದಲು  
ಬನ್ನಿರಾತನ  ಸೇವಕರೇ 

1 ಲೋಕದ  ಮೇಲೆ  ಪ್ರೀತಿಯ  ತುಂಬಿ  ಕಷ್ಟಗಳನು  ತಾಳಿ 
- ಪಾಪ ಶೋಕವ  ಹರಿಸಿ  ಶಾಪವ  ಕಳೆದನು  
ಧ್ಯಾನಿಸು  ನೀ  ಮನವೇ 

2 ಪಾಪಿಯನುಳಿಸಲು  ಹೀಗೆಯೇ  ತನ್ನ  ಪ್ರಾಣವನೇ   ಕೊಟ್ಟ 
-ಶ್ರೇಷ್ಠ ಭೂಪನ  ಕರುಣೆ  ಸುಸ್ಥಿರವದನು  
ಬಿಡದೆ  ಸೇವಿಸಿರಿ 
            
3 ಮೇಲನು  ಕೊಡಿಸಲು  ಕರುಣೆಯಿಂದಾಳ್ವ  ರಕ್ಷಕನಾದವನು 
-ನಿನ್ನ ಪಾಲಿಗೆ  ಸಿಕ್ಕಲು  ಶ್ರಮೆಯನೆ  ಹೊಂದಿ  
ಬೇಗನೆ  ನೀ  ಪಡಕೋ 

4 ಶ್ರಮೆಯೊಳಗಿಂಪು  ಚಿಂತೆಗೆ  ಶಾಂತಿ  ಕೊಡುವಿಷ್ಟನ   ಬಳಿಗೆ  
- ಬೇಗ ಭ್ರಮೆಯಿಂ  ಬಂದು  ಪ್ರಾರ್ಥನೆಮಾಡಿ  ಪಡಕೋ  ನೀ  ಮನವೇ 


------
-=-=-=-=-=-=-=-=-=-=-=-
Jenina Ruchiginta Yesu Sunaamavavu 
Divya Madhuravaadde-Adanu
Dhyaanakke Tandu Hondalu 
Banniraatana Sevakare

1 Lokada Mele Preetiya Tumbi Kashtagalanu Taali
PaapaShokava Harisi Shaapava Kaledanu 
Dhyaanisu Nee Manave

2 Paapiyanulisalu Heegeye Tanna Praanavane Kotta
Shreshta Bhoopana Karune Susthiravadanu 
Bidade Sevisiri  

3 Melanu Kodisalu Karuneyindaalva Rakshakanaadavanu-Ninna Paalige Sikkalu Shrameyane Hondi
 Begane Nee Padako

4 Shrameyolagimpu Chintege Shaanti Koduvishtana Balige 
-Bega Bhrameyim Bandu Praarthanemaadi 
Padako Nee Manave

-=-=-=-=-=-=-=-=-=-=-=-

See Song #122

See Song #122

DISCLAIMER: We hereby declare that we do not own the rights to this music/song. All rights belong to the owner. No Copyright Infringement Intended. Users must follow the “fair use”, i.e., non-commercial and personal use only.