-=-=-=-=-=-=-=-=-=-=-=- ಮುಂಜಾನೆ ವೇಳೆ ಅಪ್ಪಾ ನಿನ್ ಪಾದ ಆಸಕ್ತಿಯಿಂದ ಬರುವೆ ನಿನ್‍ನ್ನಾಮವೆತ್ತಿ ಹಾಡಿ ಕೊಂಡಾಡಿ ಹರ್ಷದಿ ನಲಿಯುವೆನು 1.ಕೂಗನ್ನು ಕೇಳುವವನೇ ಸ್ತೋತ್ರ ಸ್ತೋತ್ರ ಆಯ್ಯಾ ಕೊರತೆಯ ನೀಗುವವನೇ ಸ್ತೋತ್ರ ಸ್ತೋತ್ರ ಆಯ್ಯಾ 2.ನೆನಪೆಲ್ಲಾ ಅರಿತವನೇ ಸ್ತೋತ್ರ ಸ್ತೋತ್ರ ಆಯ್ಯಾ ನೆಮ್ಮದಿ ತರುವವನೇ ಸ್ತೋತ್ರ ಸ್ತೋತ್ರ ಆಯ್ಯಾ ------
-=-=-=-=-=-=-=-=-=-=-=- Mun̄jane veḷe appa nin pada asakthiyinda baruve ninnnamavetti haḍi koṇḍaḍi harṣahdi naliyuvenu 1.kugannu keḷuvavane stotra stotra ayya korateya niguvavane stotra stotra ayya 2.nenapella aritavane stotra stotra ayya nem’madi taruvavane stotra stotra ayya
-=-=-=-=-=-=-=-=-=-=-=-
See Song #?
See Song #?
DISCLAIMER: We hereby declare that we do not own the rights to this music/song. All rights belong to the owner. No Copyright Infringement Intended. Users must follow the “fair use”, i.e., non-commercial and personal use only.
