ವಿಜಯರಾಜ ನೀನೇ [#138]

-=-=-=-=-=-=-=-=-=-=-=-
ಸುರಟಿ  - ರಾಗ 
ಆದಿತಾಳ 

ವಿಜಯರಾಜ  ನೀನೇ   -  ಯೇಸುವೆ 
  ಸುಜನಾಗ್ರಾಜ  ನೀನೇ  
  ಅಜಿತಾ  ನಿನ್ನದ್ಬುತವ  - ಸುಜನರು  ಧ್ಯಾನಿಸಿ 
  ಭಜನೆಯ  ಮಾಡುತ  ವಿಜಯದಿ  ನಮಿಪರು 

1. ಆರು  ವರ್ಣಿಪರು  - ನಿನ್ನಯ 
ಚಾರುಕೀರ್ತಿಯನ್ನು 
ಧಾರಿಣಿಯೊಳಗತಿ  - ಮೀರಿದಾನಂದವ 
ತೋರುತ  ಮೆರೆಯುವ  - ತಾರಕಮೂರ್ತಿಯೇ 

4. ನಿನ್ನ  ನಾಮವನ್ನೇ  - ಸರ್ವರು 
ಉನ್ನತಿಗೈಯಲೆಂದು 
ಸನ್ನುತಪದಮೊಂದಿ  - ಉನ್ನತವಾರ್ತೆಯ 
ನಿನ್ನು  ಎಲ್ಲೆಲ್ಲಿಯೂ  - ಚೆನ್ನಾಗಿ  ಸಾರಲಿ 

6. ನೀನೇ ನಮ್ಮ ಒಲವು - ಯೇಸುವೇ 
ನೀನೇ ನಮ್ಮ ನಲವು 
ನೀನೇ ದೇವನ - ಪೂತ ಕುಮಾರನು 
ಮಾನಮಹಿಮೆಗಳು - ದಾನಿಯೇ ನಿನ್ನವೇ 

------

2 ಸ್ತುತ್ಯನೆನ್ನ  ಸೇರೆ  - ಆಗಲೆ 
ಸತ್ಯವು  ರಾಜಿಪುದು 
ಮಿಥ್ಯೆಯು ತೊಲಗುತ  - ಕತ್ತಲೆಯೋಡುತ 
ಸತ್ಯವು  ಪ್ರೇಮವೂ  - ಉತ್ಪನ್ನವಪ್ಪುದು 
           
3 ಜೀವದಗ್ನಿ  ಮೂಲ  - ದಂತಿಹ 
ಜೀವದಾಯಕನೇ 
ಕಾವಳನೀಗಿಸಿ  - ಪಾವನಗೊಳಿಸಲು 
ಈ  ವಸುಧೆಗೆ  ನೀ  - ನೀಯುವೆ  ಕಾಂತಿಯ 
-=-=-=-=-=-=-=-=-=-=-=-
Vijayaraaja Neene -  Yesuve
  Sujanaagraja Neene
  Ajitaa ninnadbutava - Sujanaru Dhyaanisi
  Bhajaneya Maaduta Vijayadi Namiparu

1 Aaru Varniparu - Ninnaya
Chaarukeertiyannu
Dhaariniyolagati - Meeridaanandava
Toruta Mereyuva - Taarakamoortiye

4 Ninna Naamavanne - Sarvaru
Unnatigaiyalendu
Sannutapadamondi - Unnatavaarteya
Ninnu Ellelliyoo - Chennaagi Saarali

6. Nīnē nam'ma olavu - yēsuvē 
nīnē nam'ma nalavu 
nīnē dēvana - pūta kumāranu 
mānamahimegaḷu - dāniyē ninnavē

-=-=-=-=-=-=-=-=-=-=-=-

See Song #?

See Song #?

DISCLAIMER: We hereby declare that we do not own the rights to this music/song. All rights belong to the owner. No Copyright Infringement Intended. Users must follow the “fair use”, i.e., non-commercial and personal use only.