-=-=-=-=-=-=-=-=-=-=-=- ನಿನ್ನ ಪಾದಕ್ಕೆ ಬರುವೆ ನಿನ್ನನ್ನು ಸ್ತುತಿಪೇ ನೀನಿಲ್ಲದೆ ಇನ್ಯಾರಿರುವರು ಯೇಸುವೇ ನಿನ್ನ ಪ್ರೀತಿ ನಮ್ಮೆಲ್ ಇರುವುದು 1. ಪರಿಶುದ್ಧನೇ ಪರಿಶುದ್ಧನೇ ಯೇಸುವೇ ನಿನ್ನನ್ ಹುಡುಕುವೆನು-೨ ಹುಡುಕಿದೆ ನಾ ಕಂಡುಕೊಂಡೇ - ೨ ನಿನ್ನ ಪರಿಶುದ್ಧ ನಾಮವನ್ನು 2. ಹೊಸ ಶಕ್ತಿಯೊಳ್ ಹೊಸ ಬಲದೊಳ್ ನಿಮ್ಮಯ ಕೃಪೆಯು ನಮಗೆ ಇಂದು - ೨ ತುಂಬಿಸು ನೀ ನಡೆಸು ನಮ್ಮ - ೨ ನೂತನವಾಗಿ ನಮ್ಮನ್ನೆಲ್ಲಾ
-=-=-=-=-=-=-=-=-=-=-=- Ninna pādakke baruve, Ninnannu stutipē Nīnillade in'yāriruvaru yēsuvē Ninna prīti nam'mel iruvudu 1. Pariśud'dhanē pariśud'dhanē Yēsuvē ninnan huḍukuvenu-2 Huḍukide nā kaṇḍukoṇḍē - 2 Ninna pariśud'dha nāmavannu 2. Hosa śaktiyoḷ hosa baladoḷ Nim'maya kr̥peyu namage indu - 2 Tumbisu nī naḍesu nam'ma - 2 Nūtanavāgi nam'mannellā
-=-=-=-=-=-=-=-=-=-=-=-
See Song #?
See Song #?
DISCLAIMER: We hereby declare that we do not own the rights to this music/song. All rights belong to the owner. No Copyright Infringement Intended. Users must follow the “fair use”, i.e., non-commercial and personal use only.
