-=-=-=-=-=-=-=-=-=-=-=-
Kannada Hymnal #180
6 4 6 4 6 6 4 | Tune: Nearer my God to thee
1 ನಿನ್ ಹತ್ರ ದೇವರೇ
ನಿನ್ ಹತ್ರಕ್ಕೆ
ನನ್ನಾತ್ಮ ಏರುತ್ತೆ
ಓ ತಂದೆಯೇ
ಇಷ್ಟಾರ್ಥ ತೀರಿಸ
ನನ್ನೊಂದೆ ಆಸ್ಪದ
ನಿನ್ನಲ್ಲಿಯೇ
2 ಈ ಭೂ ಪ್ರಯಾಣವು ಪ್ರಯಾಸವೇ
ಎಲ್ಲೆಲ್ಲೂ ಕತ್ತಲು
ಉಂಟಾಗಿದೆ
ನಿನ್ ಹತ್ರವಿದ್ದರೆ
ನಿರ್ಭಯವಾಗುತ್ತೆ
ಏನ್ ದೇವರೇ
3 ಉಪದ್ರ ಬಂದರೂ
ನಿರ್ಭಯವೇ
ಇದು ಮೇಲ್ಲೋಕಕ್ಕೆ
ನಿಚ್ಚಣಿಯೇ
ಪ್ರಪಂಚ ತಪ್ಪಿಸ
ಸದ್ಗತಿ ಯೋಚಿಸ
ಸಹಾಯವೇ
4 ಮಾರ್ಗದ ಲಕ್ಷಣ
ಕೆಡಾದರೂ
ಅಘೋರ ಸಂಕಟ
ಬಂದಿದ್ದರೂ
ನೀನ್ ಹತ್ರವಿದ್ದರೆ
ಸಂತೋಷ ವಾಗುತ್ತೆ
ಏನ್ ದೇವರೇ
1 Nin Hatra Devare
Nin Hatrakke
Nannaatma Erutte
O Tandeye
Ishtaartha Teerisa
Nannonde Aaspada
Ninnalliye
2 Ee Bhoo Prayaanavu Prayaasave
Ellelloo Kattalu
Untaagide
Nin Hatraviddare
Nirbhayavaagutte
En Devare
3 Upadra Bandaroo
Nirbhayave
Idu Mellokakke
Nichhaniye
Prapancha Tappisa
Sadgati Yochisa
Sahaayave
4 Maargada Lakshana
Kedaadaroo
Aghora Sankata
Bandiddaroo
Neen Hatraviddare
Santoshavaagutte
En Devare
-=-=-=-=-=-=-=-=-=-=-=-
See Song #?
See Song #165
DISCLAIMER: We hereby declare that we do not own the rights to this music/song. All rights belong to the owner. No Copyright Infringement Intended. Users must follow the “fair use”, i.e., non-commercial and personal use only.
