Adoration: [MCS] ಪೂರ್ಣವಾದವನೇ ಪರಿಶುದ್ಧನಾದವನೇ ಧೀರ್ಘಶಾಂತನೆ ನಮ್ಮ ಪಾಪ ರಕ್ಷಕನೇ ಆರಾಧನೆ (೨) ಜೀವಿಸುವ ಕಾಲವೆಲ್ಲ 1. ನನಗಾಗಿ ಶಿಲುಬೆಹೊತ್ತು ನನಗಾಗಿ ಹೊಡಿಯಲ್ಪಟ್ಟನು ನನಗಾಗಿ ಗಾಯವಾಗೊಂಡು ನನ್ನನು ರಕ್ಷಿಸಿರುವ 2. ನನಗಾಗಿ ನಿನ್ನ ದೇಹವ ಮುರಿಯಲು ಅರ್ಪಿಸಿದವನೇ ನನಗಾಗಿ ಅವಮಾನಹೊಂದಿ ನನ್ನನು ರಕ್ಷಿಸಿರುವೆ 3. ದೋಷವ ನೀಗಿಸಿದೆ ನಿನ್ನ ನೀತಿ ವಸ್ತ್ರದಿಂದ ನವ ಜೀವ ಹೊಂದುಕೊಂಡೆ ನಿನ್ನ ಪ್ರೀತಿ ಕೃಪೆಯಿಂದ Worship: ಪ್ರೀತಿಸುವೆ ಇನ್ನು ಹೆಚ್ಚಾಗಿ ಆರಾಧಿಪೆ ಇನ್ನು ದಾಹದಿ ||2|| ಪೂರ್ಣ ಮನಸ್ಸಿಂದ ಆರಾಧಿಪೆ ಪೂರ್ಣ ಬಲದಿಂದ ಪ್ರೀತಿಸುವೆ ಆರಾಧನೆ ||2|| ಆರಾಧನೆ ||2|| – 2 1.ಎಬಿನೇಜರೇ ಎಬಿನೇಜರೇ ಇದುವರೆಗೂ ಸಹಾಯ ನೀನೇ ||2|| ಇದುವರೆಗೂ ಸಹಾಯ ನೀನೇ ||ನಿನ್ನ ಪೂರ್ಣಬಲದಿಂದ|| 2.ಎಲ್-ರೋಹಿ ಎಲ್-ರೋಹಿ ನನ್ನ ಕಾಣುವೇ ಸ್ತೋತ್ರವಯ್ಯಾ ||2|| ನನ್ನ ಕಾಣುವೇ ಸ್ತೋತ್ರವಯ್ಯಾ ||ನಿನ್ನ ಪೂರ್ಣ ಬಲದಿಂದ|| Offering: ಯಾರೆನ್ನ ಕೈಬಿಟ್ಟರೂ ಯೇಸು ಕೈಬಿಡಲಾರ ಕೈಬಿಡಲಾರ ಕೈಬಿಡಲಾರ ಯೇಸು ಕೈಬಿಡಲಾರ 1. ತಾಯಿ ತಂದೆಯೂ ಆತನಲ್ಲವೇ ಜೊತೆ ಇರುವ ಸಂತೈಸುವ 2. ವೇದನೆಗಳೂ ಮುತ್ತಿಕೊಂಡರು ಬೇಡುವೆನು ಕಾಪಾಡುವ 3. ನನಗಾಗಿಯೇ ಮನುóಷ್ಯನಾದ ನನಗಾಗಿಯೇ ಕಷ್ಟಪಟ್ಟ Communion: ಕರ್ತನೇ ನಿನ್ನಯ ಪಾದದಿ ನನಗೆ ನೆಮ್ಮದಿ ನೆಮ್ಮದಿಯೇ ಆಸಕ್ತಿಯಿಂದ ಹಾಡುವೆ ನಾ ಅನಂದ ಆನಂದವೇ ಆಶ್ರಯವೆ ಅತಿಶಯವೇ ಆರಾಧನೆ ಆರಾಧನೆ 1.ಯಜ್ಞದ ಕುರಿಮರಿ ಪಾಪವನ್ನೆಲ್ಲ ಸಂಪೂರ್ಣ ಹೊತ್ತವನೇ ಪರಿಶುದ್ದ ರಕ್ತ ನನಗಾಗಿಯೆ ಸ್ವಾಮಿ ಭಾಗ್ಯ ಸೌಭಾಗ್ಯವೇ ಪರಿಶುದ್ದನೇ ಪಾವನನೇ ಆರಾಧನೆ ಆರಾಧನೇ -2 2.ನಿನ್ನಯ ಕೃಪೆಯ ನೆನೆದು ನೆನೆದು ನಾನ್ನಾತ್ಮ ಚೈತನ್ಯವೇ ನಲ್ಲನು ನೀ ನನ್ ಪ್ರಿಯನು ನೀ ನನ್ನೇಸು ರಾಜ ನೀ ನನ್ ದೇವನೇ ನನ್ನ ಯೇಸುವೇ ಆರಾಧನೆ ಆರಾಧನೆ -2 3.ಎಷ್ಟೊಂದು ಕಷ್ಟವು ನನಗೆ ಬಂದರು ನಿನ್ನನ್ನು ಅಗಲೆನು ರಕ್ತವ ಸುರಿಸಿ ಸಾಕ್ಷಿಯಾಗಿರುವೆ ನಿಶ್ಚಯ ನಿಶ್ಚಯವೇ ರಕ್ಷಕನೇ ಯೇಸುದೇವಾ ಆರಾಧನೆ ಆರಾಧನೇ -2
