Adoration: ಜಯ ಧ್ವಜ ಹಿಡಿಯೋಣ ನಾವು ವೀರರಾಗಿ ಸಾಗೋಣ 1.ದುಷ್ಟನೇ ಅಡ್ಡಿ ಬಂದರು ಆತ್ಮನು ಜಯ ನೀಡುವ ಭಯವೇಕೆ ? ನನ್ ಮಗನೇ ಭಯವೇಕೆ ನನ್ ಮಗಳೆ 2. ಯೇಸುವಿನ ಹಿಂದೆ ಹೋಗುವೇ ಗುಡ್ಡ ಕಾಡು ಆದರೇನು ನೇಗಿಲ ಹಿಡಿದಿರುವೆ ನಾ ತಿರುಗೀ ನೋಡಲಾರೆ 3.ಸಾವಿರಾರು ಕಷ್ಟ ಬಂದರು ಹತ್ತಿರಕ್ಕೆ ಬರಲಾರದು ಆತ್ಮನ ಆಯುಧವುಂಟು ನಾನು ಸೈತಾನನ ಗೆಲ್ಲುವೇ Worship: [ MCS ] ಆಲೋಚನೆಯಲ್ಲಿ ಶ್ರೇಷ್ಠನೇ ಆರಾಧನೆ ಆರಾಧನೆ ಕ್ರಿಯೆಗಳಲ್ಲಿ ಸರ್ವಶಕ್ತನೇ ಆರಾಧನೆ ಆರಾಧನೆ ಹೊಸಣ್ಣ, ಉನ್ನತ ದೇವರೇ ಹೊಸಣ್ಣ, ಹೊಸಣ್ಣ, ಹೊಸಣ್ಣ! ಕಣ್ಣುಗುಡ್ಡೆಯಂತೆ ಕಾಪಾಡುವವನೇ ಆರಾಧನೆ ಆರಾಧನೆ ಹದ್ದಿನಂತೆ ಒಯ್ಯುವವನೇ ಆರಾಧನೆ ಆರಾಧನೆ ಶಿಲುಬೆಯಿಂದ ವಿಮೋಚಿಸಿರುವೆ ಆರಾಧನೆ ಆರಾಧನೆ ರೆಕ್ಕೆಗಳಿಂದ ಮುಚ್ಚುವವನೇ ಆರಾಧನೆ ಆರಾಧನೆ Offering: ಆರಾಧನೆ ಆರಾಧನೆ ಸ್ತುತಿ ಆರಾಧನೆ ಆರಾಧನೆ ಉದಯದಲ್ಲೂ ಸಂಜೆಯಲ್ಲೂ ಆರಾಧನೆ ಅಪ್ಪಾ ನಿನಗೆ 1.ದೇವರಾತ್ಮನೇ ನಿನಗೆ ಆರಾಧನೆ ದೇವಮಗನೇ ನಿನಗೆ ಆರಾಧನೆ ಅಪ್ಪಾ ತಂದೆಯೇ ನಿನಗೆ ಆರಾಧನೆ ದೇವಾದಿದೇವನೇ ನಿನಗೆ ಆರಾಧನೆ ಆರಾಧನೆ ಆರಾಧನೆ ಸ್ತುತಿ ಆರಾಧನೆ ಆರಾಧನೆ ಉದಯದಲ್ಲೂ ಸಂಜೆಯಲ್ಲೂ ಆರಾಧನೆ ಅಪ್ಪಾ ನಿನಗೆ 2.ಜೀವ ಬಲಿಯೇ ನಿನಗೆ ಆರಾಧನೆ ಜೀವ ಜಲವೇ ನಿನಗೆ ಆರಾಧನೆ ಮೇಘ ಸ್ತಂಭವೇ ನಿನಗೆ ಆರಾಧನೆ ಮೆಸ್ಸೀಯನೇ ನಿನಗೆ ಆರಾಧನೆ ಆರಾಧನೆ ಆರಾಧನೆ ಸ್ತುತಿ ಆರಾಧನೆ ಆರಾಧನೆ ಉದಯದಲ್ಲೂ ಸಂಜೆಯಲ್ಲೂ ಆರಾಧನೆ ಅಪ್ಪಾ ನಿನಗೆ 3.ಪರಾತ್ಪರನೇ ನಿನಗೆ ಆರಾಧನೆ ಸರ್ವಶಕ್ತನೇ ನಿನಗೆ ಆರಾಧನೆ ಯೆಹೂದ ಸಿಂಹವೇ ನಿನಗೆ ಆರಾಧನೆ ಪರಲೋಕ ನಿವಾಸಿಯೇ ನಿನಗೆ ಆರಾಧನೆ ಆರಾಧನೆ ಆರಾಧನೆ ಸ್ತುತಿ ಆರಾಧನೆ ಆರಾಧನೆ ಉದಯದಲ್ಲೂ ಸಂಜೆಯಲ್ಲೂ ಆರಾಧನೆ ಅಪ್ಪಾ ನಿನಗೆ
