9 June Kannada Worship

Adoration: [Sangeerthanegalu] E: 2/4

ಸುಂದರ  ರಕ್ಷಕನೇ  - ನಿನ್ನ  ವಂದಿತ  ನಾಮವನೇ  
ಕುಂದದೆ  ಕೀರ್ತಿಸಿ  ಎಂದಿಗೂ  ಹಾಡುತ  
ಬಂದು  ಭಜಿಪೆವೈಯ್ಯಾ 

1 ನರರೊಳೆಲೈಪತಿಯೇ  ನೀ  ಪರಿಮಳ  ವಾಸನೆಯೇ 
ಧರಣಿಯ  ಭಕ್ತರ  ಸ್ಮರಣೆಗೆ  ಯೋಗ್ಯನು 
ನಿರುತವು ಸದ್ಗುರುವೇ 


2 ಸಾಯದ  ನರವರನೇ  ನೀ  ಗಾಯವ  ಮಾಣಿಪನೇ 
ಮಾಯದ  ಜಗದಲಿ  ನೀನೆಮಗಾಶ್ರಾಯ 
ಕಾಯೋ  ವಿಮೋಚಕನೇ      

3 ಪರಮದಯಾಕರನೇ   ನೀ  ಧರಣಿಯ    ಭಾಸ್ಕರನೇ 
ನರರಿಗೆ  ಮಾರ್ಗವು  ವರಗಳ  ಮೂಲವು 
ಕರುಣೆಯ  ಸಾಗರನೇ 

Worship [ MCS ] G: 2/4

ನನ್ನ ಆಶ್ರಯ ಬಂಡೆ ನೀನೆ 
ನನ್ನ ರಕ್ಷಣೆಯ ದೇವಾ ನೀನೆ 
ಶಕ್ತಿಯು ಪ್ರಭುತ್ವವು ತುಂಬಿದವನೇ 
ಮಹಿಮೆಗೆ ಪಾತ್ರನು ನೀ 

ಆರಾಧನೆ ನೀನಗೆ - ೪ 

1. ನಿನ್ನ ರೆಕ್ಕೆಗಳ ನೆರಳಿನಲ್ಲಿ 
ಶಾಶ್ವತವಾಗಿ ಹರ್ಷಗಯ್ಯುವೆ
ಪಾವನನೇ ನನ್ನ ಜೊತೆಗಾರನೇ 
ಸ್ತುತಿಗೆ ಪಾತ್ರನು ನೀ 

2. ನನ್ನ ದುರ್ಬಲ ಕ್ಷಣಗಳಲ್ಲಿ
ನಿನ್ನ ಕೃಪೆಯನ್ನು ದಯಪಾಲಿಸಿ, 
ಯೇಸುರಾಜ ನನ್ನ ಬಲ ನೀನೆ 
ಯಾವುದಕ್ಕೂ ಹೆದರನು ನಾ 

3. ನನ್ನ ಉಸಿರೂಯಿರುವ-ದಿನಗಳೆಲ್ಲ 
ನಿನ್ನ ಹಾಡಿ ಕೀರ್ತಿಸುವೆ 
ರಾಜ ನೀನ್ಮಾಡಿದ ದಯಗಳನ್ನೂ  
ನೆನಸಿ ಭಜಿಸುವೆನು 

Offering Song [MCS]: 

ಮಹಾ ಅದ್ಭುತನೇ 
ಮಹಾ ಆಶ್ಚರ್ಯನೇ 
ಯೇಸು ರಕ್ಷಕನೇ 

1. ಯೇಸುವೇ; ನೀ ನಮಗಾಗಿ ಜನಿಸಿರುವೆ 
ಯೇಸುವೇ; ನೀ ನಮ್ಮೊಳಗೆ ಜೀವಿಸುವೆ 

2. ಯೇಸುವೇ; ನೀ ಚೈತನ್ಯ ಜಲವಾದೆಯೇಸುವೇ;
ನೀ ಜೀವದ ರೊಟ್ಟಿಯದೇ 

3. ಯೇಸುವೇ; ನೀ ನಮಗಾಗಿ ಬರಲಿರುವೆ 
ಯೇಸುವೇ; ನೀ ನಮ್ಮನ್ನು ಕರೆದೊಯ್ಯುವೆ