ನನ್ನನು ಕರದ ದೇವಾ[#188]


[ MCS Original ]

ನನ್ನನು ಕರದ ದೇವಾ
ರಕ್ಷಣೆ ತಂದ ರಾಜ
ನಿನ್ನಲ್ಲಿ ಬಾಳಲು ಕೃಪೆ ನೀಡಯ್ಯಾ - ಯೆಸೈಯ್ಯ
ನಿನ್ನ ಮಕಳಾಗಿ ಬಾಳಬೇಕಯ್ಯಾ

ಸತ್ಯ ವಚನ ಗೊತ್ತು ಸತ್ಯ ದೇವರು ಗೊತ್ತು
ಏನೋ ಗೊತ್ತಿಲ್ಲ ನನ್ನಲ್ಲಿ ಸೊಲ್ಪವೂ ಭಯವಿಲ್ಲ
ಏನೋ ಗೊತ್ತಿಲ್ಲ ನನ್ನಲ್ಲಿ ಕರ್ತನ ಭಯವಿಲ್ಲ
ಮಾಡಬಾರದ್ದನ್ನು ಮಾಡುತ್ತೇನೆ
ಹೇಳಬಾರದನ್ನು ಹೇಳುತ್ತೇನೆ
ರೂಪಾಂತರ ಗೊಲಿಸಯ್ಯ - ಆತ್ಮನಿಂದ
ರೂಪಾಂತರ ಗೊಲಿಸಯ್ಯ

ಪ್ರಾರ್ಥನೆಯ ಬಲವು ಗೊತ್ತು
ಸುವಾರ್ತೆಯ ಮುಖ್ಯವು ಗೊತ್ತು
ಏನೋ ಗೊತ್ತಿಲ್ಲ ನನ್ನಲ್ಲಿ ಪ್ರಾರ್ಥನಯಾ ಬಲವಿಲ್ಲ
ಏನೋ ಗೊತ್ತಿಲ್ಲ ನಿನ್ನ ಚಿತ್ತ ಮಾಡೋದೆಯಿಲ್ಲ
ಇವತ್ತು ನಾನು ಹೀಗೆ, ನಾಳೆ ನಾನು ಹೇಗೋ
ನನ್ನನ್ನು ನಿಲ್ಲಿಸಯ್ಯ , ನಿನ್ನಲ್ಲಿ ನನ್ನನ್ನು ನೆಲಸಯ್ಯ

- Lyrics & Tune By: Bishop Jayasheelan. R


-=-=-=-=-=-=-=-=-=-=-=-

See Song #?

See Song #??

DISCLAIMER: We hereby declare that we do not own the rights to this music/song. All rights belong to the owner. No Copyright Infringement Intended. Users must follow the “fair use”, i.e., non-commercial and personal use only.