ದೇವ ಕೃಪೆಯು ನಿತ್ಯವಿರುವುದು [#200]


[ Christian Classical]
ಪಲ್ಲವಿ : ದೇವ ಕೃಪೆಯು ನಿತ್ಯವಿರುವುದು - ಆತನ್ ಕೃಪೆಯು ನಿತ್ಯವಿರುವದು ಸ್ತೋತ್ರವ ಮಾಡಿ  ಸ್ತುತಿಸಿ ಹಾಡಿ ಹಲ್ಲೆಲ್ಲೂಯ ಅರ್ಭಟಿಸುವ (2) 

1. ಇಕ್ಕಟ್ಟಿನಲ್ಲಿ ನಶಿಸದಂತೆ ಇಲ್ಲಿಯವರೆಗೆ ಕಾಯ್ದ ನಮ್ಮನ್ನು (2) ಎಷ್ಟೋ ಉತ್ತಮನಾತನು ಉನ್ನತನು - ಆತನ್ ಕೃಪೆಯು ನಿತ್ಯವಿರುವದು (2)

!! ದೇವ !!

2. ಶತ್ರುವಿನ್ ಸೈನ್ಯವು ಸುತ್ತಮುತ್ತಲೂ - ದಾವೀದ ಭಕ್ತನ ಕಾಯ್ದೆ ದೇವರು (2)ಮುಂದೆ ನಡೆಯುವನಾತನೇ ಬಲವಂತನು - ಆತನ್ ಕೃಪೆಯು ನಿತ್ಯವಿರುವದು (2)

!! ದೇವ !!

3. ಅಗ್ನಿಯ ಶೋಧನೆ ನಮಗೆ ಬರಲು – ಆದರಿಸಿ ವಿಜಯ ನೀಡುವ (2)ಅರ್ಭಟದಿಂದ ನಮ್ಮ ನಡಿಸಿರುವನು - ಆತನ್ ಕೃಪೆಯು ನಿತ್ಯವಿರುವದು (2)

!! ದೇವ !!

4. ಗಾಡಾಂಧಕಾರ ಕಣಿವೆಯೊಳಗೆ ನಡೆದರೂ - ನನ್ನ ಪಾದಕ್ಕೆ ದೀಪವಾಗಿದ್ದು (2)ನನ್ನ ನಡಿಸುವಾತನೇ ಎಂದೆಂದಿಗೂ – ಆತನ್ ಕೃಪೆಯು ನಿತ್ಯವಿರುವದು (2)

!! ದೇವ !!
PALLAVI: DEVA KRUPEYU NITYAVIRUVUDU - ATAN KRPEYU NITYAVIRUVADU STOTRAVA MADI STUTISI HADI HALLELLUYA ARBHATISUVA (2)

1. IKKATTINALLI NASISADANTE ILLIYAVAREGE KAYDA NAM'MANNU (2) ESTO UTTAMANATANU UNNATANU - ATAN KRPEYU NITYAVIRUVADU (2)

!! DEVA!!

2. SATRUVIN SAIN'YAVU SUTTAMUTTALU - DAVIDA BHAKTANA KAYDE DEVARU (2)MUNDE NADEYUVANATANE BALAVANTANU - ATAN KRPEYU NITYAVIRUVADU (2)

!! DEVA!!

3. AGNIYA SODHANE NAMAGE BARALU - ADARISI VIJAYA NIDUVA (2)ARBHATADINDA NAM'MA NADISIRUVANU - ATAN KRUPEYU NITYAVIRUVADU (2)

!! DEVA!!

4. GADANDHAKARA KANIVEYOLAGE NADEDARU - NANNA PADAKKE DIPAVAGIDDU (2)NANNA NADISUVATANE ENDENDIGU - ATAN KRPEYU NITYAVIRUVADU (2)

-=-=-=-=-=-=-=-=-=-=-=-

See Song #?

See Song #199

DISCLAIMER: We hereby declare that we do not own the rights to this music/song. All rights belong to the owner. No Copyright Infringement Intended. Users must follow the “fair use”, i.e., non-commercial and personal use only.