[ Christian Classical]
ಪಲ್ಲವಿ: ಆತ್ಮ ಸ್ವರೂಪನೇ ಪ್ರಿಯ ಆತ್ಮ
ಸ್ವರೂಪನೇ
ಈಗ ಬಾ ದೇವಾ ಇಳಿದು ಬಾ
ದೇವಾ ನಮ್ಮ ಮಧ್ಯದೊಳು
1. ಹೊಲಸಾದ ಕೆಸರಿನಿಂದ ನನ್ನನ್ನು ರಕ್ಷಿಸಿದೆ
ಪಾಪ ತೊಳೆದು ಶುದ್ಧಿಕರಿಸಯ್ಯಾ ಈ ದಿವ್ಯ ಸಮಯದೊಳು
॥ ಆತ್ಮ ಸ್ವರೂಪನೇ ॥
2. ಸಿನಾಯಿ ಬೆಟ್ಟದಲ್ಲಿ ಇಳಿದು ಬಂದವನೇ
ಆತ್ಮದ ದಾಹವ ತೀರಿಸಯ್ಯಾ ಈ ದಿವ್ಯ
ಸಮಯದೊಳು
॥ ಆತ್ಮ ಸ್ವರೂಪನೇ ॥
3. ಆತ್ಮನ ವರಗಳಿಂದ ನನ್ನನ್ನು ತುಂಬಿಸಯ್ಯ
ಎದ್ದು ಮಿನುಗಲು ಅಭಿಷೇಕ ಮಾಡಯ್ಯ ಈ ದಿವ್ಯ ಸಮಯದೋಳು
॥ ಆತ್ಮ ಸ್ವರೂಪನೇ ॥
PALLAVI: ATMA SWARUPANE PRIYA ATMA
SVARUPANE
IGA BA DEVA ILIDU BA
DEVA NAM'MA MADHYADOLU
1. HOLASADA KESARININDA NANNANNU RAKSISIDE
PAPA TOLEDU SUD'DHIKARISAYYA I DIVYA SAMAYADOLU
|| ATMA SARUPANE||
2. SINAYI BETTADALLI ILIDU BANDAVANE
ATMADA DAHAVA TIRISAYYA I DIVYA SAMAYADOLU
|| ATMA SWARUPANE||
4.ATMANA VARAGALINDA NANNANNU TUMBISAYYA
EDDU MINUGALU ABHISEKA MADAYYA I DIVYA SAMAYADOLU
|| ATMA SWARUPANE||
-=-=-=-=-=-=-=-=-=-=-=-
See Song #?
See Song #198
DISCLAIMER: We hereby declare that we do not own the rights to this music/song. All rights belong to the owner. No Copyright Infringement Intended. Users must follow the “fair use”, i.e., non-commercial and personal use only.
