ಆಧಾರ ನೀ ಬೇಕಯ್ಯಾ[#203]


[ Christian Classical]
ಆಧಾರ ನೀ ಬೇಕಯ್ಯಾ- (2)
ಎನ್ ಬಾಳ ಬೆಳಗಿ ಬೆಳಕಾಗಿ ಇರಲು ಆಧಾರ ನೀ ಬೇಕಯ್ಯಾ

1. ಮತಿ ಹೀನನಾಗಿ ನಿನ್ ಮರೆತು-ದೇವಾ ದೂರಕ್ಕೆ ಹೋಗದ ಹಾಗೆ
ನಿನ್ನಾತ್ಮ ಹೊಂದಿ ಬಾಳಲು ಎನಗೆ ಬಲವನ್ನು ನೀ ನೀಡಯ್ಯಾ

2. ಕಷ್ಟದ ಕಡಲಲ್ಲಿ ಮುಳುಗಿ- ದೇವಾ ತೀರದ ಭಯದಲ್ಲಿ ಇರಲು
ಅಭಯವ ನೀಡಿ ದಾರಿಯ ತೋರಲು ಹತ್ತಿರಕ್ಕೆ ನೀ ಬಾರಯ್ಯಾ

3. ಎನ್ ಪ್ರಾಣ ಪ್ರಿಯನೆ ಯೇಸು ನಿನ್ನ ರಕ್ಷಣೆ ನಿತ್ಯವೂ ಎನಗೆ
ತಪ್ಪದೆ ನೀಡಿ ಮುಪ್ಪಿನವರೆಗೆ ಕೈಹಿಡಿದು ಕಾಪಾಡಯ್ಯಾ........
ADHARA NI BEKAYYA- (2)
EN BALA BELAGI BELAKAGI IRALU ADHARA NI BEKAYYA

1. MATI HINANAGI NIN MARETU-DEVA DURAKKE HOGADA HAGE
NINNATMA HONDI BALALU ENAGE BALAVANNU NI NIDAYYA

2. KASTADA KADALALLI MULUGI- DEVA TIRADA BHAYADALLI IRALU
ABHAYAVA NIDI DARIYA TORALU HATTIRAKKE NI BARAYYA

3. EN PRANA PRIYANE YESU NINNA RAKSANE NITYAVU ENAGE
TAPPADE NIDI MUPPINAVAREGE KAIHIDIDU KAPADAYYA........

-=-=-=-=-=-=-=-=-=-=-=-

See Song #?

See Song #198

DISCLAIMER: We with this declare that we do not own this music/song rights. All rights belong to the owner. No Copyright Infringement Intended. Users must follow the “fair use”, i.e., non-commercial and personal use only.