[ MCS Song]
ಕರ್ತನೇ ದೇವರಾತ್ಮನು,
ಆತ ಇರುವಲ್ಲಿ ಬಿಡುಗಡೆಯೇ
ಕರ್ತನೇ ದೇವರಾತ್ಮನು,
ಆತ ಇರುವಲ್ಲಿ ಬಿಡುಗಡೆಯೇ
ಪಾಪದಿಂದ ಬಿಡುಗಡೆ
ಶಾಪದಿಂದ ಬಿಡುಗಡೆ
ನಾಶದಿಂದ ಬಿಡುಗಡೆ
ಗುಲಾಮದಿಂದ ಬಿಡುಗಡೆ
Verse 1
ಪಾಪಿಯಾದ ನನ್ನ ಪ್ರೀತಿಸಿ
ಪಾಪ ಕೆಸರಿನಿಂದ ನನ್ನ ಆರಿಸಿ
ತನ್ನ ರಕ್ತದಿಂದ ಶುದ್ದಿಗರಿಸಿ
ಪವಿತ್ರಾತ್ಮದಿಂದ ಹುಟ್ಟಿಸಿದನು
|| ಆನಂದ ಆನಂದವೇ
ಕ್ರಿಸ್ತನಲ್ಲಿ ಬಾಳುವುದೇ ಆನಂದವೇ||
ಹಲ್ಲೆಲೂಯ ಹಲ್ಲೆಲೂಯ (8)
Verse 2
ನನ್ನ ಯೇಸುವಿಗೆ ಮುದ್ದಿನ ಮಗಳು/ಮಗನು
ನನ್ನ ಜೀವಿತದ ಪೋಷಕನು
ಆತ ದಿನದಿನವೂ ಮಾರ್ಗನಡೆಸುವ
ನನ್ನ ಕೈಹಿಡಿದು ಕಾಪಾಡುವ
|| ಆನಂದ ಆನಂದವೇ
ಕ್ರಿಸ್ತನಲ್ಲಿ ಬಾಳುವುದೇ ಆನಂದವೇ||
ಹಲ್ಲೆಲೂಯ ಹಲ್ಲೆಲೂಯ (8)
*Tamil song translated into Kannada.
Null
-=-=-=-=-=-=-=-=-=-=-=-
Chorus:
Am/E
ಕರ್ತನೇ ದೇವರಾತ್ಮನು
G
ಆತ ಇರುವಲ್ಲಿ ಬಿಡುಗಡೆ
Am/E
ಕರ್ತನೇ ದೇವರಾತ್ಮನು
G
ಆತ ಇರುವಲ್ಲಿ ಬಿಡುಗಡೆ
Bridge:
Am/E
ಪಾಪದಿಂದ ಬಿಡುಗಡೆ
F
ಶಾಪದಿಂದ ಬಿಡುಗಡೆ
Am/E
ನಾಶದಿಂದ ಬಿಡುಗಡೆ
G
ಗುಲಾಮದಿಂದ ಬಿಡುಗಡೆ
Verse 1:
Am/E
ಪಾಪಿಯಾದ ನನ್ನ ಪ್ರೀತಿಸಿ
F
ಪಾಪ ಕೆಸರಿನಿಂದ ನನ್ನ ಆರಿಸಿ
Am/E
ತನ್ನ ರಕ್ತದಿಂದ ಶುದ್ದಿಗರಿಸಿ
G
ಪವಿತ್ರಾತ್ಮದಿಂದ ಹುಟ್ಟಿಸಿದನು
Refrain:
C
ಆನಂದ ಆನಂದವೇ
Am/E
ಕ್ರಿಸ್ತನಲ್ಲಿ ಬಾಳುವುದೇ ಆನಂದವೇ
C
ಆನಂದ ಆನಂದವೇ
Am/E
ಕ್ರಿಸ್ತನಲ್ಲಿ ಬಾಳುವುದೇ ಆನಂದವೇ
Hallelujah (8x):
Am/E – G – F – Am/E
ಹಲ್ಲೆಲೂಯ ಹಲ್ಲೆಲೂಯ (Repeat 8x)
Verse 2:
Am/E
ನನ್ನ ಯೇಸುವಿಗೆ ಮುದ್ದಿನ ಮಗಳು/ಮಗನು
F
ನನ್ನ ಜೀವಿತದ ಪೋಷಕನು
Am/E
ಆತ ದಿನದಿನವೂ ಮಾರ್ಗನಡೆಸುವ
G
ನನ್ನ ಕೈಹಿಡಿದು ಕಾಪಾಡುವ
Refrain:
C
ಆನಂದ ಆನಂದವೇ
Am/E
ಕ್ರಿಸ್ತನಲ್ಲಿ ಬಾಳುವುದೇ ಆನಂದವೇ
C
ಆನಂದ ಆನಂದವೇ
Am/E
ಕ್ರಿಸ್ತನಲ್ಲಿ ಬಾಳುವುದೇ ಆನಂದವೇ
Hallelujah (8x):
Am/E – G – F – Am/E
ಹಲ್ಲೆಲೂಯ ಹಲ್ಲೆಲೂಯ (Repeat 8x)
See Song #?
See Song #213
DISCLAIMER: We with this declare that we do not own this music/song rights. All rights belong to the owner. No Copyright Infringement Intended. Users must follow the “fair use”, i.e., non-commercial and personal use only.
