1. ಹಲ್ಲೆಲ್ಲೂಯ ಯೇಸು ಪ್ರಭು ಎಲ್ಲರು ಸ್ತುತಿಸಿರಿ
ಶಕ್ತಿವಂತ ಕಾರ್ಯವನ್ನು ವಿವರಿಸಿ ಸ್ತುತಿಸಿರಿ
ಮಹತ್ಕಾರ್ಯ ಮಡುವ ಬಲವಂತನ ಸ್ತುತಿಸಿರಿ
ಎಲ್ಲರನ್ನು ಸ್ವೀಕರಿಸುವ ಯೇಸುವ ಸ್ತುತಿಸಿರಿ
ಪಲ್ಲವಿ: ರಾಜಾಧಿ ರಾಜ ಯೇಸು ರಾಜ ಭೂಮಿಯನ್ನಾಳುವನು
ಹಲ್ಲೆಲ್ಲೂಯ ಹಲ್ಲೆಲ್ಲೂಯ - ದೇವನ ಸ್ತುತಿಸಿರಿ
2. ತಂಬೂರದಿ ವೀಣೆಯಿಂದ ಕರ್ತನ ಸ್ತುತಿಸಿರಿ
ಪಾಪವನ್ನು ರಕ್ತದಿಂದ ತೊಳೆದನು ಸ್ತುತಿಸಿರಿ
ತುತ್ತೂರಿಯಿಂದ ತಾಳದಿಂದ ಕರ್ತನ ಸ್ತುತಿಸಿರಿ
ನಿರಂತರವು ಮಾರ್ಪಡದ ಯೇಸುವ ಸ್ತುತಿಸಿರಿ!!
ರಾಜಾಧಿ ರಾಜ !!
3. ಸೂರ್ಯ ಚಂದ್ರ ನಕ್ಷತ್ರಗಳೇ ದೇವನ ಸ್ತುತಿಸಿರಿ
ಹೃದಯವನ್ನು ಬೆಳಗಿಸಿದ ಯೇಸುವ ಸ್ತುತಿಸಿರಿ
ಅಗ್ನಿ ಕಲ್ಮಳೆಗಳೆ ನೀವು ಕರ್ತನ ಸ್ತುತಿಸಿರಿ
ಹೃದಯವನ್ನು ಛೇದಿಸುವ ನಾಥನ ಸ್ತುತಿಸಿರಿ!!
ರಾಜಾಧಿ ರಾಜ !!
4. ಯುವಜನರೇ ಚಿಕ್ಕಮಕ್ಕಳೇ ದೇವನ ಸ್ತುತಿಸಿರಿ
ಜೀವಿತವು ಪ್ರಭುಗಾಗಿ ಸಮರ್ಪಿಸಿ ಸ್ತುತಿಸಿರಿ
ದೊಡ್ಡವರೇ ಪ್ರಭುಗಳೇ ಯೆಹೋವನ ಸ್ತುತಿಸಿರಿ
ಆಸ್ತಿಯನ್ನು ಯೇಸುವಿಗೆ ಅರ್ಪಿಸಿ ಸ್ತುತಿಸಿರಿ!!
ರಾಜಾಧಿ ರಾಜ !!
1. HALLELLUYA YESU PRABHU ELLARU STUTISIRI
SAKTIVANTA KARYAVANNU VIVARISI STUTISIRI
MAHATKARYA MADUVA BALAVANTANA STUTISIRI
ELLARANNU SVIKARISUVA YESUVA STUTISIRI
PALLAVI: RAJADHI RAJA YESU RAJA BHUMIYANNALUVANU
HALLELLUYA HALLELLUYA - DEVANA STUTISIRI
2. TAMBURADI VINEYINDA KARTANA STUTISIRI
PAPAVANNU RAKTADINDA TOLEDANU STUTISIRI
TUTTURIYINDA TALADINDA KARTANA STUTISIRI
NIRANTARAVU MARPADADA YESUVA STUTISIRI
!! RAJADHI RAJA!!
3. SURYA CANDRA NAKSATRAGALE DEVANA STUTISIRI
HRDAYAVANNU BELAGISIDA YESUVA STUTISIRI
AGNI KALMALEGALE NIVU KARTANA STUTISIRI
HRDAYAVANNU CHEDISUVA NATHANA STUTISIRI
!! RAJADHI RAJA!!
4. YUVAJANARE CIKKAMAKKALE DEVANA STUTISIRI
JIVITAVU PRABHUGAGI SAMARPISI STUTISIRI
DODDAVARE PRABHUGALE YEHOVANA STUTISIRI
ASTIYANNU YESUVIGE ARPISI STUTISIRI
!! RAJADHI RAJA!!
-=-=-=-=-=-=-=-=-=-=-=-
Chorus:
See Song #?
See Song #213
DISCLAIMER: We with this declare that we do not own this music/song rights. All rights belong to the owner. No Copyright Infringement Intended. Users must follow the “fair use”, i.e., non-commercial and personal use only.
