-=-=-=-=-=-=-=-=-=-=-=- ಕರುಣಾಳು ಯೇಸುವೇ ನಿನ್ನನೇ ಕೊಂಡಾಡುವೆನು ನಿನ್ನಯ್ಯ ಆಶ್ರಯದಲ್ಲಿ ಹಾಡಿ ಹರಸಿ ಸ್ತುತಿಸುವೆನು 1. ನಿನ್ನ ಕೃಪೆ ನನ್ನ ಮೇಲೆ ಅಪಾರವಾಗಿದೆ. ಅತಿಶಯ ವಾತ್ಸಲ್ಯದಿಂದ, ನನ್ನ ಪೋಷಿಸಿ ಕಾಪಾಡಿತಿ. ನೀತಿ, ಕೃಪೆ ಕಿರೀಟದಿಂದ, ನನ್ನ ಶಿಂಗಾರಿಸಿದಿ. 2. ಕಣ್ಣಿರುಯೆಲ್ಲ ಒರಿಸಿದಿ, ನಿನ್ನ ಪ್ರೀತಿ ಕರಗಳಿಂದ. ಕರುಣಿಸಿ ಕಾಪಾಡಿದಿ, ಎಲ್ಲ ಭೀತಿ ಬಯ್ಗಳಿಂದ. ನಿನ್ನ ಅಮೂಲ್ಯ ಪ್ರಸ್ನೆತೆಯು, ಚೈತನ್ಯ ಪಡಿಸುತ್ತದೆ.
-=-=-=-=-=-=-=-=-=-=-=- Karuṇāḷu yēsuvē ninnanē koṇḍāḍuvenu ninnayya āśrayadalli hāḍi harasi stutisuvenu 1. Ninna krupe nanna mēle apāravāgide. Atiśaya vātsalyadinda, nanna pōṣisi kāpāḍiti. Nīti, krupe kirīṭadinda, nanna śiṅgārisidi. 2. Kaṇṇiruyella orisidi, ninna prīti karagaḷinda. Karuṇisi kāpāḍidi, ella bhīti baygaḷinda. Ninna amūlya prasneteyu, caitan'ya paḍisuttade.
-=-=-=-=-=-=-=-=-=-=-=-
C F
ಕರುಣಾಳು ಯೇಸುವೇ
Em G C
ನಿನ್ನನೇ ಕೊಂಡಾಡುವೆನು
Dm
ನಿನ್ನಯ್ಯ ಆಶ್ರಯದಲ್ಲಿ
G C
ಹಾಡಿ ಹರಸಿ ಸ್ತುತಿಸುವೆನು
Am F
1. ನಿನ್ನ ಕೃಪೆ ನನ್ನ ಮೇಲೆ,
Dm G C
ಅಪಾರವಾಗಿದೆ.
Am F
ಅತಿಶಯ ವಾತ್ಸಲ್ಯದಿಂದ,
Dm G C
ನನ್ನ ಪೋಷಿಸಿ ಕಾಪಾಡಿತಿ.
D F A# G
ನೀತಿ, ಕೃಪೆ ಕಿರೀಟದಿಂದ,
F G C
ನನ್ನ ಶಿಂಗಾರಿಸಿದಿ.
Am F
2. ಕಣ್ಣಿರುಯೆಲ್ಲ ಒರಿಸಿದಿ,
Dm G C
ನಿನ್ನ ಪ್ರೀತಿ ಕರಗಳಿಂದ.
Am F
ಕರುಣಿಸಿ ಕಾಪಾಡಿದಿ,
Dm G C
ಎಲ್ಲ ಭೀತಿ ಬಯ್ಗಳಿಂದ.
D F A# G
ನಿನ್ನ ಅಮೂಲ್ಯ ಪ್ರಸ್ನೆತೆಯು,
F G C
ಚೈತನ್ಯ ಪಡಿಸುತ್ತದೆ.
This song is also available in Tamil: Click here – Song #102
DISCLAIMER: We hereby declare that we do not own the rights to this music/song. All rights belong to the owner. No Copyright Infringement Intended. Users must follow the “fair use”, i.e., non-commercial and personal use only.
