-=-=-=-=-=-=-=-=-=-=-=- ನನ್ನ ನಡೆಸುವ ಯೇಸುರಾಜ ನಿಮಗೆ ಸ್ತೋತ್ರ ಅಯ್ಯ ನನ್ನಲ್ಲಿರುವ ನನ್ನ ಇನಿಯ ನಿಮಗೆ ಸ್ತೊತ್ರ ಅಯ್ಯ 1.ದಾರಿ ತೋರಿ ಬೆಳಕು ತಂದೆ ನಿಮಗೆ ಸ್ತೊತ್ರ ಅಯ್ಯ ನಾಶದಿಂದ ತಪ್ಪಿಸಿರುವೆ ನಿಮಗೆ ಸ್ತೋತ್ರ ಅಯ್ಯ 2.ಹುಡುಕಿ ಬಂದೆ ಜೀವ ತಂದೆ ನಿಮಗೆ ಸ್ತೋತ್ರ ಅಯ್ಯ ಓಡಿ ದುಡಿಯಲು ಬಲವ ತಂದೆ ನಿಮಗೆ ಸ್ತೋತ್ರ ಅಯ್ಯ 3.ಪಾಪ ರಹಿತ ಬಾಳು ತಂದೆ ನಿಮಗೆ ಸ್ತೋತ್ರ ಅಯ್ಯ ಬಾಳ ಬೆಳಗಿ ಭವಿಷ್ಯ ತಂದೆ ನಿಮಗೆ ಸ್ತೋತ್ರ ಅಯ್ಯ
-=-=-=-=-=-=-=-=-=-=-=- Nanna naḍesuva yēsurāja nimage stōtra ayya nannalliruva nanna iniya nimage stotra ayya 1.Dāri tōri beḷaku tande nimage stotra ayya nāśadinda tappisiruve nimage stōtra ayya 2.Huḍuki bande jīva tande nimage stōtra ayya ōḍi duḍiyalu balava tande nimage stōtra ayya 3.Pāpa rahita bāḷu tande nimage stōtra ayya bāḷa beḷagi bhaviṣya tande nimage stōtra ay
-=-=-=-=-=-=-=-=-=-=-=-
D A Bm A ನನ್ನ ನಡೆಸುವ ಯೇಸುರಾಜ ನಿಮಗೆ ಸ್ತೋತ್ರ ಅಯ್ಯ F#m Bm G D ನನ್ನಲ್ಲಿರುವ ನನ್ನ ಇನಿಯ ನಿಮಗೆ ಸ್ತೊತ್ರ ಅಯ್ಯ D Bm F#m Bm G 1.ದಾರಿ ತೋರಿ ಬೆಳಕು ತಂದೆ ನಿಮಗೆ D ಸ್ತೊತ್ರ ಅಯ್ಯ G D ನಾಶದಿಂದ ತಪ್ಪಿಸಿರುವೆ ನಿಮಗೆ ಸ್ತೋತ್ರ ಅಯ್ಯ D Bm F#m Bm G 2.ಹುಡುಕಿ ಬಂದೆ ಜೀವ ತಂದೆ ನಿಮಗೆ D ಸ್ತೋತ್ರ ಅಯ್ಯ G D ಓಡಿ ದುಡಿಯಲು ಬಲವ ತಂದೆ ನಿಮಗೆ ಸ್ತೋತ್ರ ಅಯ್ಯ D Bm F#m Bm G 3.ಪಾಪ ರಹಿತ ಬಾಳು ತಂದೆ ನಿಮಗೆ ಸ್ತೋತ್ರ D ಅಯ್ಯ G D ಬಾಳ ಬೆಳಗಿ ಭವಿಷ್ಯ ತಂದೆ ನಿಮಗೆ ಸ್ತೋತ್ರ ಅಯ್ಯ
This song is also available in Tamil: Click here – Song #100
DISCLAIMER: We hereby declare that we do not own the rights to this music/song. All rights belong to the owner. No Copyright Infringement Intended. Users must follow the “fair use”, i.e., non-commercial and personal use only.
