-=-=-=-=-=-=-=-=-=-=-=- ಕರ್ತನು ನೇಮಿಸಿದ ಜಯದ ದಿನವಿದು, ಇಂದು ಆನಂದಿಸುವ, ಹರ್ಷಿಸುವ, ಹಲೆಲೂಯ ಹಾಡುವ (೨), ಹಲೆಲೂಯ ಸೋಲಿಲ್ಲ, ಹಲೆಲೂಯ ಜಯವುಂಟು (೨), ||ಕರ್ತನು ನೇಮಿಸಿದ|| 1. ನನ್ನ ರಕ್ಷಕ ಸರ್ವಶಕ್ತನು, ನನ್ನ ಪಕ್ಷ ಇರುವ (೨), ಲೋಕ ಮನುಷ್ಯರು ನನಗೆ ಎದುರಾಗಿ ಏನೂ ಮಾಡಲಾಗದು (೨), ಸೋಲು ಇಲ್ಲ ನನಗೆ, ಜಯದ ಹೆಜ್ಜೆ ಇಡುವೆ (೨), ||ಕರ್ತನು ನೇಮಿಸಿದ|| 2. ನನ್ನ ಬಲವಾದ, ಕೀರ್ತನೆಯು ಆದ, ನನ್ನ ರಕ್ಷಣೆಯಾದ (೨), ನೀತಿವಂತರ ಗುಡಾರದಿ ಜಯ ಘೋಷ ಮೊಳಗಲಿ (೨), ಸೋಲು ಇಲ್ಲ ನನಗೆ, ಜಯದ ಹೆಜ್ಜೆ ಇಡುವೆ (೨), ||ಕರ್ತನು ನೇಮಿಸಿದ|| 3. ತಳ್ಳಲ್ಪಟ್ಟ ಕಲ್ಲು , ಕಟ್ಟಡ ಕೆಲಸಕ್ಕೆ ಮೂಲೆಗಲ್ಲಾಯಿತು (೨), ಕರ್ತನ ಕಾರ್ಯ ಇದು, ಅತಿಶಯ ಇದು, ಕೈ ತಟ್ಟಿ ನಲಿದಾಡುವ (೨), ಸೋಲು ಇಲ್ಲ ನನಗೆ, ಜಯದ ಹೆಜ್ಜೆ ಇಡುವೆ (೨), ||ಕರ್ತನು ನೇಮಿಸಿದ||
-=-=-=-=-=-=-=-=-=-=-=- Kartanu nēmisida jayada dinavidu, indu ānandisuva, harṣisuva, halelūya hāḍuva (2), halelūya sōlilla, halelūya jayavuṇṭu (2), ||kartanu nēmisida|| nanna rakṣaka sarvaśaktanu, nanna pakṣa iruva (2), lōka manuṣyaru nanage edurāgi ēnū māḍalāgadu (2), sōlu illa nanage, jayada hejje iḍuve (2), ||kartanu nēmisida|| nanna balavāda, kīrtaneyu āda, nanna rakṣaṇeyāda (2), nītivantara guḍāradi jaya ghōṣa moḷagali (2), sōlu illa nanage, jayada hejje iḍuve (2), ||kartanu nēmisida|| taḷḷalpaṭṭa kallu, kaṭṭaḍa kelasakke mūlegallāyitu (2), kartana kārya idu, atiśaya idu, kai taṭṭi nalidāḍuva (2), sōlu illa nanage, jayada hejje iḍuve (2), ||kartanu nēmisida||
-=-=-=-=-=-=-=-=-=-=-=-
D A7
ಕರ್ತನು ನೇಮಿಸಿದ ಜಯದ ದಿನವಿದು,
G D A7 D
ಇಂದು ಆನಂದಿಸುವ, ಹರ್ಷಿಸುವ, ಹಲೆಲೂಯ ಹಾಡುವ (೨),
D G D A7 D
ಹಲೆಲೂಯ ಸೋಲಿಲ್ಲ, ಹಲೆಲೂಯ ಜಯವುಂಟು (೨), ||ಕರ್ತನು ನೇಮಿಸಿದ||
D G D A G D
1. ನನ್ನ ರಕ್ಷಕ ಸರ್ವಶಕ್ತನು, ನನ್ನ ಪಕ್ಷ ಇರುವ (೨),
G D A D
ಲೋಕ ಮನುಷ್ಯರು ನನಗೆ ಎದುರಾಗಿ ಏನೂ ಮಾಡಲಾಗದು (೨),
D A D
ಸೋಲು ಇಲ್ಲ ನನಗೆ, ಜಯದ ಹೆಜ್ಜೆ ಇಡುವೆ (೨), ||ಕರ್ತನು ನೇಮಿಸಿದ||
D G D A G D
ನನ್ನ ಬಲವಾದ, ಕೀರ್ತನೆಯು ಆದ, ನನ್ನ ರಕ್ಷಣೆಯಾದ (೨),
G D A D
ನೀತಿವಂತರ ಗುಡಾರದಿ ಜಯ ಘೋಷ ಮೊಳಗಲಿ (೨),
D A D
ಸೋಲು ಇಲ್ಲ ನನಗೆ, ಜಯದ ಹೆಜ್ಜೆ ಇಡುವೆ (೨), ||ಕರ್ತನು ನೇಮಿಸಿದ||
D G D A G D
ತಳ್ಳಲ್ಪಟ್ಟ ಕಲ್ಲು , ಕಟ್ಟಡ ಕೆಲಸಕ್ಕೆ ಮೂಲೆಗಲ್ಲಾಯಿತು (೨),
G D A D
ಕರ್ತನ ಕಾರ್ಯ ಇದು, ಅತಿಶಯ ಇದು, ಕೈ ತಟ್ಟಿ ನಲಿದಾಡುವ (೨),
D A D
ಸೋಲು ಇಲ್ಲ ನನಗೆ, ಜಯದ ಹೆಜ್ಜೆ ಇಡುವೆ (೨), ||ಕರ್ತನು ನೇಮಿಸಿದ||
This song is also available in Tamil: Click here – Song #100
DISCLAIMER: We hereby declare that we do not own the rights to this music/song. All rights belong to the owner. No Copyright Infringement Intended. Users must follow the “fair use”, i.e., non-commercial and personal use only.
