ಯೇಸುವೇ ನಿನ್ನಂತೆ ಇರಲು[#113]

-=-=-=-=-=-=-=-=-=-=-=-
ಯೇಸುವೇ ನಿನ್ನಂತೆ ಇರಲು 
ಬಯಸುತ್ತೇ ನನ್ ಆತ್ಮವು 
ನನ್ನ ಆತ್ಮ, ಪ್ರಾಣ, ಶರೀರ 
ಎಲ್ಲವ ಅರ್ಪಿಸುವೆ 
ನನ್ನನ್ನು ಸ್ವೀಕರಿಸು ಪ್ರಭುವೇ 

1. ಪಾಪವ ಅರಿಯದೆ  ಪಾಪವ ಮಾಡದೇ 
ನೀ ಅಂದು ಜೀವಿಸಿದೆ 
ಪರಿಶುದ್ಧನೇ ನಿನ್ನಂತೆ (ನಾ) ಜೀವಿಸಲು 
ಬಲವನ್ನು ನೀಡಯ್ಯ - ನಿನ್ನ 

2. ಉಪದ್ರವ ಉಂಟು ಲೋಕದಳೆಂದು 
ಜಗತ್ತನ್ನು ಗೆದ್ದವನೇ 
ನಿನ್ನಂತೆ ಲೋಕವ ನಾ ಗೆಲ್ಲಲು 
ಬಲವನ್ನು ನೀಡಯ್ಯ - ನಿನ್ನ


3. ಶಿಲುವೆಯ ಹೊರೆದೆ ನಿನ್ನ ಹಿಂದೆ ಬರದೇ 
ಆಗಲ್ಲ ಆಗರು  ನಿನ್ನ ಶಿಷರು  
ನನ್ನ ಶಿಲುಬೆಯ ನಾ ಹೊತ್ತಳು 
ಬಲವನ್ನು ನೀಡಯ್ಯ - ನಿನ್ನ
-=-=-=-=-=-=-=-=-=-=-=-

Yēsuvē ninnante iralu 
bayasuttē nan ātmavu 
nanna ātma, prāṇa, śarīra ellava arpisuve 
nannannu svīkarisu prabhuvē 

1. pāpava ariyade pāpava māḍadē nī andu jīviside 
pariśud'dhanē ninnante (nā) jīvisalu 
balavannu nīḍayya - ninna 

2. upadrava uṇṭu lōkadaḷendu 
jagattannu geddavanē 
ninnante lōkava nā gellalu 
balavannu nīḍayya - ninna 

3. śiluveya horede ninna hinde baradē 
āgaru ninna śiṣaru 
nanna śilubeya nā hottaḷu 
balavannu nīḍayya - ninna

-=-=-=-=-=-=-=-=-=-=-=-

Currently, not available. 

This song is also available in Tamil: Click here – Song #112

DISCLAIMER: We hereby declare that we do not own the rights to this music/song. All rights belong to the owner. No Copyright Infringement Intended. Users must follow the “fair use”, i.e., non-commercial and personal use only.