-=-=-=-=-=-=-=-=-=-=-=- ದೇವಾ ನಿನ್ನ ಪ್ರಸನ್ನತೆ ನೀಡಯ್ಯಾ ನಿನ್ ಶರಣವ ಕೊಂಡಾಡುವೆ ಯೇಸುವೇ ನಿನ್ನ ದಿವ್ಯ ಹೆಸರಲ್ಲಿ ಒಂದಾಗಿ ಕೂಡಿ ಸ್ತುತಿ ಮಾಡುವೆವು ೧. ಶರೋನಿನ ಹೂವೆ, ತಗ್ಗುಗಳ ತಾವರೆಯೇ ಸಾಂತಾ ಸೊರುಬಿ ನನ್ನ ಯೇಸುವೇ ಸಾವಿರ ಜನರಲ್ಲಿ ಮೇಲಾದವನೇ ಪ್ರಭುವೇ ನಿನ್ನ ಆರಾಧಿಸುತ್ತೇವೆ ೨. ಆಕಾಶವು ನಿನ್ನ ಸಿಂಹಾಸನವು ಭೂಮಿಯು ನಿನ್ನ ಪಾದ ಪೀಠ ಮೊಣಕಾಲು ಊರಿ ಆರಾಧಿಸುವೇ ಕರುಣಿಸಿ ನನ್ನ ದೃಷ್ಟಿಸಯ್ಯ ೩. ನನಗೆ ಮಾಡಿದ ಉಪಕಾರಗಳಿಗೆ ನಾನು ಏನು ಬದಲು ಮಾಡಲಿ? ರಕ್ಷಣೆಪಾತ್ರೆಯ ಕೈಯ್ಲಹಿಡಿದು ಕರ್ತನ ಹೆಸರನ್ನು ಕರೆಯುವೆ [ Song translated into Kanaday By Bishop Jayasheelan. R ]
-=-=-=-=-=-=-=-=-=-=-=- Dēvā ninna prasannate nīḍayyā nin śaraṇava koṇḍāḍuve yēsuvē ninna divya hesaralli ondāgi kūḍi stuti māḍuvevu 1. Śarōnina hūve, taggugaḷa tāvareyē sāntā sorubi nanna yēsuvē sāvira janaralli mēlādavanē prabhuvē ninna ārādhisuttēve 2. Ākāśavu ninna sinhāsanavu bhūmiyu ninna pāda pīṭha moṇakālu ūri ārādhisuvē karuṇisi nanna dr̥ṣṭisayya 3. Nanage māḍida upakāragaḷige nānu ēnu badalu māḍali? Rakṣaṇepātreya kaiylahiḍidu kartana hesarannu kareyuve
-=-=-=-=-=-=-=-=-=-=-=-
Currently, not available.
Null.
DISCLAIMER: We hereby declare that we do not own the rights to this music/song. All rights belong to the owner. No Copyright Infringement Intended. Users must follow the “fair use”, i.e., non-commercial and personal use only.
