-=-=-=-=-=-=-=-=-=-=-=- ಅಪ್ಪಾ ಪಿತನೇ ಪ್ರೀತಿ ಸ್ವರೂಪನೇ ಒಲುಮೆಯ ರಕ್ಷಕನೇ ಆತ್ಮನದವನೇ 1.ಅಲ್ಲೆಲ್ಲೂ ನಡೆದೆ ದಿಕ್ಕಿಲ್ಲದಲೆದೆ ನನ್ನನ್ನು ಹುಡುಕಿ ಬಂದೆ ಮಾಡಿಲಲ್ಲಿ ಮಲಗಿಸಿ ಮುಖದಲ್ಲಿ ಮುದ್ದಿಟ್ಟು ನೆರಳಾಗಿ ನಿಂತಿರುವೆ ಸ್ತೋತ್ರ ನಿನಗೆ ಸ್ತೋತ್ರ 2.ದೀನನಾಗಿದ್ದು ತುರಡಿ ನಡೆದು ನನ್ನನ್ನು ನೆನಸಿರುವೆ ಕದಲದಿರು ಎಂದು ಕಣ್ಣೀರ ಒರೆಸಿ ಕೈ ಹಿಡಿದು ನಡೆಸಿರುವೆ ಸ್ತೋತ್ರ ನಿನಗೆ ಸ್ತೋತ್ರ 3. ಹೊಲಸಾದ ಕೆಸರಲ್ಲಿ ಬಾಳುತ್ತ ಬಂದೆ ಮೇಲಕ್ಕೆ ತೆಗೆದಿರುವೆ ಕಲ್ವಾರಿ ರಕ್ತದಿ ನನ್ನನ್ನು ತೊಳೆದು ಕೈಚಾಚಿ ಅಪ್ಪಿರುವೆ ಸ್ತೋತ್ರ ನಿನಗೆ ಸ್ತೋತ್ರ 4.ಹಗಲೂ ರಾತ್ರಿ ಜೊತೆಲ್ಲೆ ಇದ್ದು ಎಂದೇ ದೂ ಕಾಯ್ವವನೇ ಮರೆಯದ ದೇವ ಮಾರ್ಪಾಡಾದ ರಾಜ ಮಹಿಮೆಗೆ ಪಾತ್ರನು ನೀ ಸ್ತೋತ್ರ ನಿನಗೆ ಸ್ತೋತ್ರ 5.ಒಂದನ್ನೇ ಬೇಡಿ ಅದನ್ನೇ ನಾ ಬಯಸಿ ಆಸಕ್ತಿಯಿಂದಿರುವೆ ಜೀವಂತ ದಿನವೆಲ್ಲ ನಿನ್ನಲ್ಲಿ ನೆಲೆಸಿ ಸೇವೇಯ ಮಾಡುವೆನು ಸ್ತೋತ್ರ ನಿನಗೆ ಸ್ತೋತ್ರ
-=-=-=-=-=-=-=-=-=-=-=- Appa pitane priti svarupane olumeya rakṣakane atmanadavane 1.allellu naḍede dikkilladalede nannannu huḍuki bande maḍilalli malagisi mukhadalli muddiṭṭu neraḷagi nintiruve stotra ninage stotra 2.dinanagiddu turaḍi naḍedu nannannu nenasiruve kadaladiru endu kaṇṇira oresi kai hiḍidu naḍesiruve stotra ninage stotra 3. holasada kesaralli baḷutta bande melakke tegediruve kalvari raktadi nannannu toḷedu kaicaci appiruve stotra ninage stotra 4.hagalu ratri jotelle iddu ende du kayvavane mareyada deva marpaḍada raja mahimege patranu ni stotra ninage stotra 5.ondanne beḍi adanne na bayasi asaktiyindiruve jivanta dinavella ninnalli nelesi seveya maḍuvenu stotra ninage stotra
-=-=-=-=-=-=-=-=-=-=-=-
Currently, not available.
Null.
DISCLAIMER: We hereby declare that we do not own the rights to this music/song. All rights belong to the owner. No Copyright Infringement Intended. Users must follow the “fair use”, i.e., non-commercial and personal use only.
