-=-=-=-=-=-=-=-=-=-=-=- ಪ್ರೀತಿಯ ದೇವರ ಔತಣದಿ ನಿರಂತರ ಕೀರ್ತಿಯನ್ನು ಹೊಂದಿದವನೇ ಸ್ನೇಹ ಮಾರ್ಗದಿ ಸದಾ ನಡದು ಸಂತರ ಐಕ್ಯದಿ ಜೊತೆಗಿರುವೆ - ನಿನ್ ಅದ್ಭುತವಾಗಿ ನನ್ನ ಸೃಷ್ಟಿಸಿ ಪರಮ ದಯಾಳುವೇ ನನ್ನ ರಕ್ಷಿಸಿ ಕರ್ತನ ಮೇಜಯ ಅನುಗ್ರದಿ ನಿರಂತರ ನಮ್ಮೊಂದಿಗೆ ಇರುಬವನೇ ಎಷ್ಟೊಂದು ಮಾರ್ಗದಿ ನಿನ್ ಪ್ರೀತಿಯ ತೋರ್ಪಡಿಸಿ ನಮ್ಮನು ನೀ ನಡಸಿರುವೆ ಕಲ್ವಾರಿ ಬೆಟ್ಟದ ಶಿಖರದಲ್ಲಿ ದಯಾಳುವೇ ದೈನದಿ ನನ್ನ ನಿಲ್ಲಿಸು ನಿನ್ ಶರೀರ ರುಧಿರ ವಿಶ್ವಾಸದಲ್ಲಿ ಇನ್ನೂ ಹೆಚ್ಚಾಗಿ ಬೆಳೆಯಬೇಕು ಯೌವನದ ಹೊಳಪಿನ ಸಭೆಯಾಗಿ ಎಲ್ಲರಿಗೂ ಬದುಕುವ ಕೃಪೆ ನೀಡು. ------ Translated by Bishop Jayasheelan. R
-=-=-=-=-=-=-=-=-=-=-=- Prītiya dēvara autaṇadi nirantara kīrtiyannu hondidavanē snēha mārgadi sadā naḍadu santara aikyadi jotegiruve - nin 1. Adbhutavāgi nanna sr̥ṣṭisi parama dayāḷuvē nanna rakṣisi kartana mējaya anugradi nirantara nam'mondige irubavanē eṣṭondu mārgadi nin prītiya tōrpaḍisi nam'manu nī naḍasiruve 2. Kalvāri beṭṭada śikharadalli dayāḷuvē dainadi nanna nillisu nin śarīra rudhira viśvāsadalli innū heccāgi beḷeyabēku yauvanada hoḷapina sabheyāgi ellarigū badukuva kr̥pe nīḍu.
-=-=-=-=-=-=-=-=-=-=-=-
See Song #120
See Song #120
DISCLAIMER: We hereby declare that we do not own the rights to this music/song. All rights belong to the owner. No Copyright Infringement Intended. Users must follow the “fair use”, i.e., non-commercial and personal use only.
