ನಾನು ನನ್ನ ಮನೆಯವರು [#130]

-=-=-=-=-=-=-=-=-=-=-=-
ನಾನು ನನ್ನ ಮನೆಯವರು 
ನಿನ್ನನ್ನೇ ಪ್ರೀತಿಸುವೆವು 
ನಿನಗಾಗಿ ಜೀವಿಸುವೆವು 
ನಿನ್ನ ನಾಮವ ವಂದಿಸುವೆವು 

ಕೈ ಬಿಡದ ದೇವಾ ಕರುಣೆಯ ಶಿಖರವೇ 
ಆಶ್ಚರ್ಯ ದೀಪವೇ ನನ್ ಬಾಳ ಭಾಗ್ಯವೆ

ಮೊಣಕಾಲೂರಿ, ಎಲ್ಲವನ್ನು ಅರ್ಪಿಸುವೆ! - ನ  

೧. ಎಬಿನೇಜರ್ ಎಬಿನೇಜರ್  ಇಂದಿಗೂ ಸಹಾಯಕನೇ 
ಯೆಹೋವ ಇರೇ ಎಲ್ಲವ ನೋಡಿಕೊಳ್ಳುವೆ 

ಮೊಣಕಾಲೂರಿ, ಎಲ್ಲವನ್ನು ಅರ್ಪಿಸುವೆ! - ನ  

೨. ಯೆಹೋವ ಶಮ್ಮಾ ಎಂದಿಗೂಜೊತೆ ನೀನೆ 
ಯೆಹೋವ ಶಾಲೋಮ್ ಶಾಂತಿಗೆ ಕಾರಣನೇ

ಮೊಣಕಾಲೂರಿ, ಎಲ್ಲವನ್ನು ಅರ್ಪಿಸುವೆ! - ನ  

೩. ಎಲ್ಷಾಡೈ ಎಲ್ಷಾಡೈ ಸರ್ವಶಕ್ತನೇ 
ಎಲ್ರೋಯೀ ಎಲ್ರೋಯೀ ನನ್ನ ನೀ ನೋಡುವೆ 

ಮೊಣಕಾಲೂರಿ, ಎಲ್ಲವನ್ನು ಅರ್ಪಿಸುವೆ! - ನ  

------

Lyrics translated into kannada by Bishop Jayasheelan.R
-=-=-=-=-=-=-=-=-=-=-=-
Nānu nanna maneyavaru 
ninnannē prītisuvevu 
ninagāgi jīvisuvevu 
ninna nāmava vandisuvevu 

kai biḍada dēvā karuṇeya śikharavē 
āścarya dīpavē nan bāḷa bhāgyave 

moṇakālūri, ellavannu arpisuve! - Na 

1. Ebinējar ebinējar indigū sahāyakanē 
yehōva irē ellava nōḍikoḷḷuve 

moṇakālūri, ellavannu arpisuve! - Na 

2. Yehōva śam'mā endigūjote nīne 
yehōva śālōm śāntige kāraṇanē 

moṇakālūri, ellavannu arpisuve! - Na 

3. Elṣāḍai elṣāḍai sarvaśaktanē 
elrōyī elrōyī nanna nī nōḍuve 

moṇakālūri, ellavannu arpisuve! - Na

-=-=-=-=-=-=-=-=-=-=-=-

See Song #?

See Song #?

DISCLAIMER: We hereby declare that we do not own the rights to this music/song. All rights belong to the owner. No Copyright Infringement Intended. Users must follow the “fair use”, i.e., non-commercial and personal use only.