-=-=-=-=-=-=-=-=-=-=-=- ಸುಂದರ ರೂಪನೇ ಪ್ರೇಮದ ಮೂರ್ತಿಯೇ ಮಧುರವಾದವನೇ ಮಹಿಮೆಯಾದವನೇ ಮಹಾವಿಮೋವಕನೇ … ಆತ ಯೇಸು … ಯೇಸು … ಯೇಸು 1.ಸೈನ್ಯಗಳ ಕರ್ತ ನಮ್ಮ ಮಹಿಮೆಯ ರಾಜ ಎಂದೆಂದು ಎಮ್ಮೊಂದಿಗಿರುವ ಇಮ್ಮಾನುವೇಲ ಇಂದಿಗೂ ಎಂದಿಗೂ ನನ್ನ ಇನಿಯನೆ ನನ್ನವನೇ ನನ್ನಾತ್ಮದಾಪ್ತನೆ 2.ಬಂಡೆಯೂ, ಕೋಟೆಯೂ ಸಂಗಡಿಗನೂ ನೀನೆ ಸಂತೈಸಿ ಕಾಯುವ ತಾಯಿಯೂ ನೀನೆ ಎಂದೆಂದಿಗೂ ನಡೆಸುವ ನನ್ನ ರಾಜಾ ನನ್ನವನೇ ನನ್ನ ಆಪ್ತ ಕರ್ತನೇ 3.ಕಲ್ವಾರಿ ಗುಡ್ಡದ ಗೋಲ್ಗೊಥಾದಲ್ಲಿ ರುಧಿರವ ಸುರಿಸಿ ವಿಮೋಚಿಸಿದಿ ಪ್ರೀತಿಯ ಶಿಖರವೆ ಯೇಸು ರಾಜ ನನ್ನವನೇ ನನ್ನಪ್ರಿಯ ರಕ್ಷಕನೇ ------
-=-=-=-=-=-=-=-=-=-=-=- Sundara rupane premada murtiye madhuravadavane mahimeyadavane mahavimovakane… ata yesu… yesu… yesu 1.sain’yagaḷa karta nam’ma mahimeya raja endendu em’mondigiruva im’manuvela indigu endigu nanna iniyane nannavane nannatmadaptane 2.baṇḍeyu, koṭeyu saṅgaḍiganu nine santaisi kayuva tayiyu nine endendigu naḍesuva nanna raja nannavane nanna apta kartane 3.kalvari guḍḍada golgothadalli rudhirava surisi vimocisidi pritiya sikharave yesu raja nannavane nannapriya rakṣakane
-=-=-=-=-=-=-=-=-=-=-=-
See Song #?
See Song #?
DISCLAIMER: We hereby declare that we do not own the rights to this music/song. All rights belong to the owner. No Copyright Infringement Intended. Users must follow the “fair use”, i.e., non-commercial and personal use only.
