-=-=-=-=-=-=-=-=-=-=-=- ಸ್ತುತಿಸು ನೀ ಎನ್ನಾತ್ಮವೇ ಪರಲೋಕದರಸನ ನಾಮವ ಸ್ತುತಿಸು ಪರಮಾನಂದದಿಂದ ನೆನೆದು ಆತನ ಚರಣವ 1. ಕ್ಷಮೆಯ ಪಾಪವಿಮೋಚನೆಯ ಸುಕ್ಷೇಮವ ರಕ್ಷಣ್ಯವ ಅಮಿತ ಪ್ರೇಮದೊಳಿತ್ತನಾಪ್ರಭು ನಮಿಸು ಆತನ ಚರಣವ 3. ನಂಬಿಗಸ್ತನು ತಂದೆ ನಮ್ಮಯ ದುರ್ಬಲವ ತಾನರಿವನೈ ನಂಬಿದವರ ಸ್ವಹಸ್ತದಲ್ಲಿ ತಾನೆತ್ತಿ ಕಾವನು ವೈರಿಯಿಂ 4.ನಿತ್ಯವಾತನ ನೆರೆಯೊಳಿರುವ ದೂತರೆ ಕೊಂಡಾಡಿರಿ ನಿತ್ಯವಾತನ ಮುಖವನೋಳ್ಪ ಅಮರರೇ ಕೊಂಡಾಡಿರಿ 5. ಸರ್ವ ತಾರಾಚಂದ್ರ ಸೂರ್ಯರೇ ಶಿರವ ಬಾಗಿರಿ ಕರ್ತಗೆ ಊರ್ವಿಜನರೇ ಸ್ವರ್ಗದವರೇ ಪಾಡಿರಿ ದೃತಿಯಿಂದಲೇ ======= 2 ಹಿಂದೆ ನಮ್ಮಯ ಪಿತೃಗಳ ಕಷ್ಟಾಬ್ಡಿಯಿಂದಲಿ ತರಿಸಿದ ಇಂದು ನಮ್ಮನ್ನು ತಾಳ್ಮೆಯಿಂದಲೆ ಸಲಹುತಾಶೀರ್ವದಿಸುವ
Null.
-=-=-=-=-=-=-=-=-=-=-=-
See Song #?
See Song #??
DISCLAIMER: We hereby declare that we do not own the rights to this music/song. All rights belong to the owner. No Copyright Infringement Intended. Users must follow the “fair use”, i.e., non-commercial and personal use only.
