-=-=-=-=-=-=-=-=-=-=-=- ಬಾರಯ್ಯ ಬೋಧಕನೇ, ಬಾನಮ್ಮೊಂದಿಗೆ ನೆಲೆಸಿರುವೈ, ಜೊತೆಸೇರಾ ಈ ಮೇಜಯಲ್ಲಿ , ಯೇಸುವೇ; ಈ ನಿನ್ನ ಹಿಂಡಲ್ಲಿ ! ನೆರಳೊತ್ತು ಇರುಳಾಗಿದೆ, ದಯಾಸಾಗರನೆ ದಯಪಾಲಿಸು ಕತ್ತಲೆಯು ಮರೆಮಾಡುಲು, ಭಾಸ್ಕರಣೆ ಜೊತೆಯಾಗುವೈ ! ನಾ ಇರುವೇ ಮದ್ಯದಲ್ಲಂದೆ, ನಾಥನೇ ನಿನ್ನ ನಾಮ ನಮಿಸುವಾಗ! ತಡವೇಕೆ ಕರುಣಿಸಲು, ಪರಂಗುರುವೆ ಹಿತಕರಣೆ! ಹೃದಯಾಂತ ಕುರುಡನಾದೇ, ಕ್ಷಮಿಸುವವನ ಚಾರಣ ನಾ ಮರೆತೇ! ಈಗಲೂ ಪಾಪಿಯ ಮರೆತೆಯೋ, ಏಕದೈವಾತ ಬಾರಯ್ಯ ! ======= Tamil Song translated into Kannada language by Bishop Jayasheelan. R
Null.
-=-=-=-=-=-=-=-=-=-=-=-
See Song #?
See Song #??
DISCLAIMER: We hereby declare that we do not own the rights to this music/song. All rights belong to the owner. No Copyright Infringement Intended. Users must follow the “fair use”, i.e., non-commercial and personal use only.
