-=-=-=-=-=-=-=-=-=-=-=- ನನ್ನೇಸು ರಾಜನಿಗೆ ಎಂದೆಂದೂ ಸ್ತೋತ್ರವು ನನ್ ಸೃಷ್ಟಿ ಕರ್ತನಿಗೆ ಎಂದೆಂದೂ ಸ್ತೋತ್ರವು ಕರ್ತನೆ ನಿನ್ ಉಪಕಾರವನ್ನು ಎಂದೆಂದೂ ಸ್ಮರಿಸುವೆ ಪೂರ್ಣ ಹೃದಯದಿ ನಿನ್ನನ್ನು ಎಂದೆಂದೂ ಹಾಡುವೆ ಕುಗ್ಗಿ ದಿಕ್ಕಿಲ್ಲದೆ ಇರುವಾಗ ನನ್ನನ್ನು ಸಂತೈಸುವೆ ಕೈ ಬಿಡಲ್ಪಟ್ಟಂತ ಸಮಯದಿ ಕೈ ಹಿಡಿದು ನಡೆಸುವೆ — ನಾ ಪಾಪವನ್ನೆಲ್ಲಾ ಕ್ಷಮಿಸಿದೆ ರೋಗವ ನೀಗಿಸಿದೆ ನನ್ನಾತ್ಮವನ್ನು ನಾಶದಿಂದಾ ಕಾದು ರಕ್ಷಿಸೆದೆ -- ನೀ ----------------
Null.
-=-=-=-=-=-=-=-=-=-=-=-
See Song #?
See Song #??
DISCLAIMER: We hereby declare that we do not own the rights to this music/song. All rights belong to the owner. No Copyright Infringement Intended. Users must follow the “fair use”, i.e., non-commercial and personal use only.
