ಕಷ್ಟ ಸಂಕಟಗಳು ಆವರಿಸಿದರು[#180]

-=-=-=-=-=-=-=-=-=-=-=-
ಕಷ್ಟ ಸಂಕಟಗಳು ಆವರಿಸಿದರು 
ಶೋಕ ದುಃಖ್ಖ ಬರುವುದು 
ನಲಿವಲ್ಲಿ ನೋವು ಉಂಟಾಗುವುದು 
ಇರುಳಾಗಿ ಕಾಣುವುದು 
ಶೋಧನೆ ಬರುವ ವೇಳೆಯಲ್ಲಿ 
ದಿವ್ಯ ವಾಕ್ಯ ಕೇಳಿತು 
ಪಾರದಿಂದ ಜಯ ಬರುವುದು 
ಪರಮಾಣು ಕಾಯ್ವ ಶಕ್ತನು 

ಕಾಯುವ ಶಕ್ತನು ಉಂಟನಗೆ  ಉಂಟನಗೆ 
ಕಾಯುವ ಶಕ್ತನು ಉಂಟನಗೆ 
ಕಾಯುವನು ಎಂದಿಗೂ 

ಭಯವು ಕವಿದಿತ್ತು ನನ್ನನೆಂದು 
ಆತ್ಮನ ಕೊರತೆಯಿಂದ 
ರಕ್ಷಕನ ರಕ್ತದ ಬಲದಿಂದ 
ಶತ್ರುವನ್ನು ಜಯಿಸಿದೆ ಜಯಿಸಿದೆ 
ನನ್ ಭಯವಿಲ್ಲಾ ನೀಗಿತ್ತು 
ಯೇಸು ಕೈ ಹಿಡಿದನು
ಮನಸ್ಸು  ಪುರಾಣವಾಗಿತು
ಯೇಸು ನನ್ ಕಾಯುವ ಶಕ್ತನು

ಏನೇ ಬಂದರು ನಂಬುವೆನು 
ನನ್ ಪ್ರಿಯ ರಕ್ಷಕನ 
ಯಾರೇ ಕೈ ಬಿಟ್ಟರು ಹಿನ್ನಡೆವೆ 
ನನ್ನ ಯೇಸುವನ್ನು 
ಅಗಲ ಆಳ ಎತ್ತರದಿ 
ಎಷ್ಟೊಂದು ಪ್ರೀತಿಸಿದ 
ಏನೇ ಹಿಂಸೆಗಳು ಬಂದರು 
ಆತನು ನನ್ನ ಕೈ ಬಿಡಲಾರ

----------------

Null.

-=-=-=-=-=-=-=-=-=-=-=-

See Song #?

See Song #??

DISCLAIMER: We hereby declare that we do not own the rights to this music/song. All rights belong to the owner. No Copyright Infringement Intended. Users must follow the “fair use”, i.e., non-commercial and personal use only.