ನಮ್ಮೆ ಯೇಸು ಒಳ್ಳೆವ[#108]

-=-=-=-=-=-=-=-=-=-=-=-
ನಮ್ಮೆ ಯೇಸು ಒಳ್ಳೆವ ನಮ್ಮನೆಂದು ಕೈ ಬಿಡಲಾರ 
ನಮ್ಮನೆಂದಿಗೂ ಹಗಳನು 

।। ಒಂದು ಸೇರಿ ಸ್ತುತಿಸುವ, ಹಾಡಿ ಕೊಂಡಾಡುವ, 
ಮಹಿಮೆಯ ಸಲ್ಲಿಸುವ! ।। 

೧. ಅದ್ಬುತ ಸ್ವರೂಪನು ಆಧಾರಣೆ ತರುವನು - ೨ 
ಸರ್ವಶಕ್ತನು - ೨  ಸಮಾಧಾನ ತರರುವನು, 
ನಮಗೆ ಸಮಾಧಾನ ತರುವನು.  
। ಒಂದು ಸೇರಿ...|| 

೨. ಕಣ್ಣೀರ ನೋಡುವ ದುಕ್ಕಗಳ ಕೇಳುವ - ೨ 
ವೇದನೆ ಅರಿಯುವ - ೨ ಬಿಡುಗಡೆ ನೀಡುವ, 
ನಮಗೆ ಬಿಡುಗಡೆ ನೀಡುವ. 
। ಒಂದು ಸೇರಿ...||  
-=-=-=-=-=-=-=-=-=-=-=-

Namma yēsu oḷḷeva 
nammanendu kai biḍalāra 
nam'manendigū hagaḷanu 

।। ondu sēri stutisuva, hāḍi koṇḍāḍuva, mahimeya sallisuva! ।। 

1. Adbuta svarūpanu ādhāraṇe taruvanu - 2 sarvaśhaktanu - 2 samādhāna tararuvanu, namage samādhāna taruvanu. 
|| Ondu sēri…|| 

2. Kaṇṇīra nōḍuva dukkagaḷa kēḷuva - 2 vēdane ariyuva - 2 biḍugaḍe nīḍuva, namage biḍugaḍe nīḍuva. । Ondu sēri...||

-=-=-=-=-=-=-=-=-=-=-=-

Fm		Eb
ನಮ್ಮೆ ಯೇಸು ಒಳ್ಳೆವ ನಮ್ಮನೆಂದು ಕೈ ಬಿಡಲಾರ 
Db	Eb	Fm
ನಮ್ಮನೆಂದಿಗೂ ಹಗಳನು 

    Fm			Eb
।। ಒಂದು ಸೇರಿ ಸ್ತುತಿಸುವ, ಹಾಡಿ ಕೊಂಡಾಡುವ, 
Db		Fm
ಮಹಿಮೆಯ ಸಲ್ಲಿಸುವ! ।। 

      Fm		       Bbm	Eb7
೧. ಅದ್ಬುತ ಸ್ವರೂಪನು ಆಧಾರಣೆ ತರುವನು - ೨ 
Fm	Db	Fm	C7sus 		Fm
ಸರ್ವಶಕ್ತನು - ೨  ಸಮಾಧಾನ ತರರುವನು, 
Db	Eb	Fm
ನಮಗೆ ಸಮಾಧಾನ ತರುವನು.  
। ಒಂದು ಸೇರಿ...|| 

      Fm		       Bbm	Eb7
೨. ಕಣ್ಣೀರ ನೋಡುವ ದುಕ್ಕಗಳ ಕೇಳುವ - ೨ 
Fm	Db	Fm	C7sus 		Fm
ವೇದನೆ ಅರಿಯುವ - ೨ ಬಿಡುಗಡೆ ನೀಡುವ, 
Db	Eb	Fm
ನಮಗೆ ಬಿಡುಗಡೆ ನೀಡುವ. 
। ಒಂದು ಸೇರಿ...|| 

This song is also available in Tamil: Click here – Song #109

DISCLAIMER: We hereby declare that we do not own the rights to this music/song. All rights belong to the owner. No Copyright Infringement Intended. Users must follow the “fair use”, i.e., non-commercial and personal use only.