-=-=-=-=-=-=-=-=-=-=-=- ಯೇಸುವೇ ನಿನ್ನಂತೆ ಇರಲು ಬಯಸುತ್ತೇ ನನ್ ಆತ್ಮವು ನನ್ನ ಆತ್ಮ, ಪ್ರಾಣ, ಶರೀರ ಎಲ್ಲವ ಅರ್ಪಿಸುವೆ ನನ್ನನ್ನು ಸ್ವೀಕರಿಸು ಪ್ರಭುವೇ 1. ಪಾಪವ ಅರಿಯದೆ ಪಾಪವ ಮಾಡದೇ ನೀ ಅಂದು ಜೀವಿಸಿದೆ ಪರಿಶುದ್ಧನೇ ನಿನ್ನಂತೆ (ನಾ) ಜೀವಿಸಲು ಬಲವನ್ನು ನೀಡಯ್ಯ - ನಿನ್ನ 2. ಉಪದ್ರವ ಉಂಟು ಲೋಕದಳೆಂದು ಜಗತ್ತನ್ನು ಗೆದ್ದವನೇ ನಿನ್ನಂತೆ ಲೋಕವ ನಾ ಗೆಲ್ಲಲು ಬಲವನ್ನು ನೀಡಯ್ಯ - ನಿನ್ನ 3. ಶಿಲುವೆಯ ಹೊರೆದೆ ನಿನ್ನ ಹಿಂದೆ ಬರದೇ ಆಗಲ್ಲ ಆಗರು ನಿನ್ನ ಶಿಷರು ನನ್ನ ಶಿಲುಬೆಯ ನಾ ಹೊತ್ತಳು ಬಲವನ್ನು ನೀಡಯ್ಯ - ನಿನ್ನ
-=-=-=-=-=-=-=-=-=-=-=- Yēsuvē ninnante iralu bayasuttē nan ātmavu nanna ātma, prāṇa, śarīra ellava arpisuve nannannu svīkarisu prabhuvē 1. pāpava ariyade pāpava māḍadē nī andu jīviside pariśud'dhanē ninnante (nā) jīvisalu balavannu nīḍayya - ninna 2. upadrava uṇṭu lōkadaḷendu jagattannu geddavanē ninnante lōkava nā gellalu balavannu nīḍayya - ninna 3. śiluveya horede ninna hinde baradē āgaru ninna śiṣaru nanna śilubeya nā hottaḷu balavannu nīḍayya - ninna
-=-=-=-=-=-=-=-=-=-=-=-
Currently, not available.
This song is also available in Tamil: Click here – Song #112
DISCLAIMER: We hereby declare that we do not own the rights to this music/song. All rights belong to the owner. No Copyright Infringement Intended. Users must follow the “fair use”, i.e., non-commercial and personal use only.
