ಪ್ರೀತಿಯ ದೇವರ ಔತಣದಿ[#123]

-=-=-=-=-=-=-=-=-=-=-=-

ಪ್ರೀತಿಯ ದೇವರ ಔತಣದಿ 
ನಿರಂತರ ಕೀರ್ತಿಯನ್ನು ಹೊಂದಿದವನೇ 
ಸ್ನೇಹ ಮಾರ್ಗದಿ ಸದಾ ನಡದು 
ಸಂತರ ಐಕ್ಯದಿ ಜೊತೆಗಿರುವೆ - ನಿನ್ 

ಅದ್ಭುತವಾಗಿ ನನ್ನ ಸೃಷ್ಟಿಸಿ 
ಪರಮ ದಯಾಳುವೇ ನನ್ನ ರಕ್ಷಿಸಿ  
ಕರ್ತನ ಮೇಜಯ ಅನುಗ್ರದಿ 
ನಿರಂತರ ನಮ್ಮೊಂದಿಗೆ ಇರುಬವನೇ 
ಎಷ್ಟೊಂದು ಮಾರ್ಗದಿ ನಿನ್ ಪ್ರೀತಿಯ 
ತೋರ್ಪಡಿಸಿ ನಮ್ಮನು ನೀ ನಡಸಿರುವೆ 

ಕಲ್ವಾರಿ ಬೆಟ್ಟದ ಶಿಖರದಲ್ಲಿ 
ದಯಾಳುವೇ ದೈನದಿ ನನ್ನ ನಿಲ್ಲಿಸು 
ನಿನ್ ಶರೀರ ರುಧಿರ ವಿಶ್ವಾಸದಲ್ಲಿ 
ಇನ್ನೂ ಹೆಚ್ಚಾಗಿ ಬೆಳೆಯಬೇಕು 
ಯೌವನದ ಹೊಳಪಿನ ಸಭೆಯಾಗಿ 
ಎಲ್ಲರಿಗೂ ಬದುಕುವ ಕೃಪೆ ನೀಡು.

------
Translated by Bishop Jayasheelan. R
-=-=-=-=-=-=-=-=-=-=-=-
Prītiya dēvara autaṇadi 
nirantara kīrtiyannu hondidavanē 
snēha mārgadi sadā naḍadu 
santara aikyadi jotegiruve - nin 

1. Adbhutavāgi nanna sr̥ṣṭisi 
parama dayāḷuvē nanna rakṣisi 
kartana mējaya anugradi 
nirantara nam'mondige irubavanē 
eṣṭondu mārgadi nin prītiya 
tōrpaḍisi nam'manu nī naḍasiruve 

2. Kalvāri beṭṭada śikharadalli 
dayāḷuvē dainadi nanna nillisu 
nin śarīra rudhira viśvāsadalli 
innū heccāgi beḷeyabēku 
yauvanada hoḷapina sabheyāgi 
ellarigū badukuva kr̥pe nīḍu.

-=-=-=-=-=-=-=-=-=-=-=-

See Song #120 

See Song #120

DISCLAIMER: We hereby declare that we do not own the rights to this music/song. All rights belong to the owner. No Copyright Infringement Intended. Users must follow the “fair use”, i.e., non-commercial and personal use only.