ಪರಮ ತಂದೇ ನಿನ್ನ ನೀಯುತ್ಸಾಹಕಾಲದಿ[#129]

-=-=-=-=-=-=-=-=-=-=-=-

ಪರಮ  ತಂದೇ  ನಿನ್ನ  ನೀಯುತ್ಸಾಹಕಾಲದಿ 
  ಸ್ವರವನ್ನೆತ್ತಿ  ರಮ್ಯವಾಗಿ  ಸ್ಮರಣೆಮಾಳ್ಪೆವೈ 

1. ನಿರುಪಮಾನದೇವಾ  ನಿನ್ನ  ನಿರುತ  ಪ್ರೇಮದಿ 
ಸ್ಮರಿಸಿ  ಭಜಿಪೆವೀಗ  ನಾವು  ಹರುಷರಾಗದಿ 

2. ಲೋಕಸುಖದಿ  ಕಾಲವೆಲ್ಲ  ಲೋಲರಾಗದಿ 
ನಾಕಾ  ಸುಖವ  ಬಯಸಿ  ನಿನ್ನ  ಪಾಡುತಿರ್ಪೆವು 

3. ಲಕ್ಷದಿನದ  ಲೋಖಭೋಗ  ಲಕ್ಷ್ಯವಲ್ಲವು 
ರಕ್ಷಣೆಯೊಂದು  ದಿನವು  ನಿನ್ನ  ಸನಿಹವಿರ್ಪುದು 

4. ಉಚಿತವಾದ  ನಿನ್ನ  ಗೃಹದಿ  ಅಚಲಭಕ್ತಿಯಿಂ 
ರುಚಿರವಾದ  ನಿನ್ನ  ದಯೆಯ  ರುಚಿಸಿನೋಳ್ಪೆವು 

5. ಕ್ರಿಸ್ತ ಯೇಸು ಪ್ರೀತಿಯನ್ನು ಕೀರ್ತಿಪಡಿಸಲು 
ಶಿಸ್ತಿನಿಂದ ಸ್ವಾಮಿ ಬಳಿಗೆ ಕೂಡಿಬರುವೆವು 


------
-=-=-=-=-=-=-=-=-=-=-=-
Parama Tande Ninna Neeyutsaaha kaaladi
  Swaravanetti Ramyavaagi Smarane maalpevai

1 Nirupamaanadevaa Ninna Niruta Premadi
Smarisi Bhajipeveega Naavu Harusharaagadi

2 Lokasukhadi Kaalavella Lolaraagadi
Naaka Sukhava Bayasi Ninna Paadutirpevu        

3 Lakshadinada Lokabhoga Lakshyavallavu
Rakshaneyondu Dinavu Ninna Sanihavirpudu

4 Uchitavaada Ninna Gruhadi Achalabhaktiyim
Ruchiravaada Ninna Dayeya Ruchisinolpevu

5. Krista yēsu prītiyannu kīrtipaḍisalu 
shistinintha swāmi baḷige kūḍibaruvevu

-=-=-=-=-=-=-=-=-=-=-=-

See Song #?

See Song #?

DISCLAIMER: We hereby declare that we do not own the rights to this music/song. All rights belong to the owner. No Copyright Infringement Intended. Users must follow the “fair use”, i.e., non-commercial and personal use only.