-=-=-=-=-=-=-=-=-=-=-=- ಕರ್ತನೇ ನಿನ್ನ ಪಾದಕ್ಕೆ ಶರಣಾದೆ ದಾಸನು ನಾನಯ್ಯ ಸಾವಿರ ಸಾವಿರ ಕಷ್ಟವು ಬಂದರೂ ಅಗಲಿ ಹೋಗಲಾರೆ ನಿನ್ನ ಬಿಟ್ಟು ಅಗಲಿ ಹೋಗಲಾರೆ 1. ಒಂದೊಂದು ದಿನವೂ ನಿನ್ ಸ್ವರ ಕೇಳಿ ಅದರಂತೆ ನಡೆಯುವೆನು ಲೋಕವ ಮರೆತು ನಿನ್ನನು ನೋಡಿ ಓಡಿ ಬರುವೆನು 2. ವೇದದಲ್ಲಿರುವ ಅದ್ಭುತಗಳನ್ನು ಚೆನ್ನಾಗಿ ಗ್ರಹಿಸುವಂತೆ ದೇವನೇ ನನ್ನ ಕಣ್ಣುಗಳನ್ನು ದಿನವೂ ತೆರೆಯಬೇಕು
-=-=-=-=-=-=-=-=-=-=-=- Kartanē ninna pādakke śaraṇāde Dāsanu nānayya Sāvira sāvira kaṣhṭavu bandarū Agali hōgalāre, ninna biṭṭu, agali hōgalāre. 1. Ondondu dinavū nin swara kēḷi Aadarante naḍeyuvenu Lōkava maretu ninnanu nōḍi Oḍi baruvenu 2. Vēdadalliruva adbhutagaḷannu Chennāgi grahisuvante Dēvanē nanna kaṇṇugaḷannu Dinavū tereyabēku
-=-=-=-=-=-=-=-=-=-=-=-
See Song #?
See Song #?
DISCLAIMER: We hereby declare that we do not own the rights to this music/song. All rights belong to the owner. No Copyright Infringement Intended. Users must follow the “fair use”, i.e., non-commercial and personal use only.
