-=-=-=-=-=-=-=-=-=-=-=- ಆದಿಕರ್ತ ಕ್ರಿಸ್ತನೇ ಸೀಳಲ್ಪಟ್ಟ ಬಂಡೆಯೇ ನೀನು ಪಟ್ಟ ಗಾಯವೂ ಹೊಯ್ದ ನೀರು ರಕ್ತವೂ ನನ್ನ ಪಾಪ ನೀಗಿಸಿ ಪೂರ್ಣಶುದ್ದ ಮಾಡಲಿ 3 ಯೇಸು ನಿನ್ನ ಶಿಲುಬೆ ನನ್ನಧಾರವಾಗಿದೆ ನಾನು ಘೋರ ಪಾಪಿಯು ನೀತಿ ವಸ್ತ್ರ ಹೊದ್ದಿಸು ನೀನು ತಳ್ಳಿ ಬಿಟ್ಟರೆ ಬೇರೆ ಗತಿ ಎಲ್ಲಿದೆ ? 4 ಭೂನಿವಾಸದಲ್ಲಿಯೂ ಸಾಯುತ್ತಿರುವಾಗಲೂ ನ್ಯಾಯತೀರ್ಪಿನಲ್ಲಿಯೂ ಯುಗಯುಗವೆಂದಿಗೂ ಸೀಳಲ್ಪಟ್ಟ ಬಂಡೆಯೇ ನೀನೆ ದಿಕ್ಕು ನನಗೆ =============== 2 ದೈವ ಕಟ್ಲೆ ಕೈಕೊಂಡು ಬಾಳ ಶಕ್ತಿಯಿಲ್ಲವು ಎಷ್ಟು ತಾಪ ಪಟ್ಟರೂ ಕಣ್ನೀರೆಷ್ಟು ಬಿಟ್ಟರೂ ನನ್ನ ದ್ರೋಹ ಹೋಗದು ಕರ್ತಾ ನೀನೆ ರಕ್ಷಿಸು
-=-=-=-=-=-=-=-=-=-=-=- 1. Aadikarta Kristane Seelalpatta Bandeye Neenu Patta Gaayavoo Hoyda Neeru Raktavoo Nanna Paapa Neegisi Poornashudda Maadali 3 Yesu Ninna Shilube Nannadharavaagide Naanu Ghora Paapiyu Neeti Vastra Hoddisu Neenu Talli Bittare Bere Gati Ellide ? 4 Bhoonivaasadalliyoo Saayuttiruvaagaloo Nyaayateerpinalliyoo Yugayugavendigoo Seelalpatta Bandeye Neene Dikku Nanage ======== 2 Daiva Katle Kaikondu Baala Shaktiyillavu Eshtu Taapa Pattaroo Kanneereshtu Bittaroo Nanna Droha Hogadu Kartaa Neene Rakshisu
-=-=-=-=-=-=-=-=-=-=-=-
See Song #?
See Song #?
DISCLAIMER: We hereby declare that we do not own the rights to this music/song. All rights belong to the owner. No Copyright Infringement Intended. Users must follow the “fair use”, i.e., non-commercial and personal use only.
