ಎನ್ ಪ್ರಾರ್ಥನೆಯಲ್ಲಿ ನಿನ್ನಾರಸಿ [#151]

-=-=-=-=-=-=-=-=-=-=-=-
ಎನ್ ಪ್ರಾರ್ಥನೆಯಲ್ಲಿ ನಿನ್ನಾರಸಿ ಬಂದೆ 
ದೇವಾ ಉತ್ತರ ನೀಡು 
ನನ್ನ ಕೋಟೆ ನನ್ನ ಆಶ್ರಯ ನೀನೇ 
ನಿನ್ನನ್ನೇ ಹುಡುಕಿ ಬಂದೆ 

1 . ಸೋಲದೆ ಬೇಡಲು ಪ್ರಾರ್ಥನಾತ್ಮನ ವರ ನೀಡು 
ತಡೆಯೆಲ್ಲವಾ ಮರೆಮಾಡಲು...ನಿನ್ ಪಾದ ಬಳಿ 
ಬಂದೆ ನಾನು - ೨

2. ನಿನ್ನಲ್ಲಿ ಎಂದೆಂದೂ ಪ್ರೀತಿಯಿಂದಿರಲು ಕಳಿಸು 
ಕರ್ತನೇ ನಿನ್ ವಾಕ್ಯವಾ ಕೇಳಲು ಕಾದಿರುತ್ತೇನೆ 

3. ನಂಬಿಕೆ ಇಲ್ಲದೆ ನಶಿಸುವಾ ಆತ್ಮಗಳ 
ರಾಕ್ಷಸು ನನ್ನೇಸುವೆ ಹೋರಾಡಿ ಪ್ರಾರ್ಥಿಸುವೆ - ೨
-=-=-=-=-=-=-=-=-=-=-=-
 En prārthaneyalli ninnārasi bande 
dēvā uttara nīḍu 
nanna kōṭe nanna āśraya nīnē 
ninnannē huḍuki bande 

1. Sōlade bēḍalu prārthanātmana vara nīḍu 
taḍeyellavā maremāḍalu...
Nin pāda baḷi bande nānu - 2 

2. Ninnalli endendū prītiyindiralu kaḷisu
kartanē nin vākyavā 
kēḷalu kādiruttēne 

3. Nambike illade naśisuvā 
ātmagaḷa rākṣasu 
nannēsuve hōrāḍi prārthisuve - 2

-=-=-=-=-=-=-=-=-=-=-=-

See Song #?

See Song #?

DISCLAIMER: We hereby declare that we do not own the rights to this music/song. All rights belong to the owner. No Copyright Infringement Intended. Users must follow the “fair use”, i.e., non-commercial and personal use only.